-
ಯೆರೆಮೀಯ 34:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 “ಯೆಹೋವ ಏನು ಹೇಳ್ತಾನಂದ್ರೆ ‘ನಿಮ್ಮಲ್ಲಿ ಯಾರೂ ದಾಸನಾಗಿರೋ ನಿಮ್ಮ ಸಹೋದರನನ್ನ ಬಿಡುಗಡೆ ಮಾಡಲಿಲ್ಲ.+ ಹೀಗೆ ನನ್ನ ಮಾತು ಕೇಳಲಿಲ್ಲ.’ ಹಾಗಾಗಿ ಯೆಹೋವನಾದ ನಾನು ಹೇಳೋದು ಏನಂದ್ರೆ ‘ಈಗ ನಾನು ನಿಮ್ಮನ್ನ ಬಿಡುಗಡೆ ಮಾಡ್ತೀನಿ. ನಿಮ್ಮನ್ನ ಕತ್ತಿ, ಅಂಟುರೋಗ,* ಬರಗಾಲಕ್ಕೆ+ ತುತ್ತಾಗೋ ತರ ಬಿಟ್ಟುಬಿಡ್ತೀನಿ. ನಿಮ್ಮ ಪಾಡನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳಿಗೆ ಗಾಬರಿ ಆಗುತ್ತೆ.+
-