ಯೆರೆಮೀಯ 24:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾನು ಅವ್ರ ಮೇಲೆ ತರೋ ಕಷ್ಟವನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳು ಭಯ ಪಡೋ ತರ ಮಾಡ್ತೀನಿ.+ ನಾನು ಅವ್ರನ್ನ ಚದರಿಸಿಬಿಡೋ ಎಲ್ಲ ಜಾಗಗಳಲ್ಲಿ+ ಜನ್ರು ಅವ್ರನ್ನ ಬೈತಾರೆ, ಅವಮಾನ ಮಾಡ್ತಾರೆ, ಶಾಪ ಹಾಕ್ತಾರೆ.+ ಅವರು ಜನ್ರ ಬಾಯಲ್ಲಿ ಗಾದೆ ಮಾತಾಗ್ತಾರೆ.
9 ನಾನು ಅವ್ರ ಮೇಲೆ ತರೋ ಕಷ್ಟವನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳು ಭಯ ಪಡೋ ತರ ಮಾಡ್ತೀನಿ.+ ನಾನು ಅವ್ರನ್ನ ಚದರಿಸಿಬಿಡೋ ಎಲ್ಲ ಜಾಗಗಳಲ್ಲಿ+ ಜನ್ರು ಅವ್ರನ್ನ ಬೈತಾರೆ, ಅವಮಾನ ಮಾಡ್ತಾರೆ, ಶಾಪ ಹಾಕ್ತಾರೆ.+ ಅವರು ಜನ್ರ ಬಾಯಲ್ಲಿ ಗಾದೆ ಮಾತಾಗ್ತಾರೆ.