-
ಯೆಹೋಶುವ 15:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಇದು ಯೆಹೂದ ಕುಲಕ್ಕೆ ಮನೆತನಗಳ ಪ್ರಕಾರ ಸಿಕ್ಕಿದ ಆಸ್ತಿಯಾಗಿತ್ತು.
-
-
ಯೆಹೋಶುವ 15:60ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
60 ಕಿರ್ಯತ್-ಯಾರೀಮ್+ ಅನ್ನೋ ಕಿರ್ಯತ್-ಬಾಳ್, ರಬ್ಬಾ. ಹೀಗೆ ಎರಡು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು.
-
-
ಯೆಹೋಶುವ 18:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆಮೇಲೆ ಈ ಗಡಿ ಬೇತ್-ಹೋರೋನಿನ ಮುಂದೆ ಇದ್ದ ಬೆಟ್ಟದಿಂದ ದಕ್ಷಿಣದ ಕಡೆಗೆ ಸಾಗಿ ಕಿರ್ಯತ್-ಬಾಳ್ ಅಂದ್ರೆ ಯೆಹೂದನ ಮಕ್ಕಳ ನಗರವಾಗಿದ್ದ ಕಿರ್ಯತ್-ಯಾರೀಮಿನ+ ತನಕ ವಿಸ್ತರಿಸಿ ಅಲ್ಲಿಗೆ ಮುಗಿತಿತ್ತು. ಇದು ಪಶ್ಚಿಮದ ಗಡಿ.
-
-
1 ಸಮುವೇಲ 7:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಮಂಜೂಷ ಕಿರ್ಯತ್-ಯಾರೀಮಿಗೆ ಬಂದು ತುಂಬ ಸಮಯ ಅಂದ್ರೆ 20 ವರ್ಷ ಆಗಿತ್ತು. ಆಮೇಲೆ ಇಸ್ರಾಯೇಲ್ ಜನ್ರೆಲ್ಲ ಸಹಾಯಕ್ಕಾಗಿ ಯೆಹೋವನ ಕಡೆ ತಿರುಗಿದ್ರು.+
-