ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 137:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಬಾಬೆಲಿನ ಮಗಳೇ, ಆದಷ್ಟು ಬೇಗ ನಾಶ ಆಗಿ ಹೋಗುವವಳೇ,+

      ನೀನು ನಮ್ಮ ಜೊತೆ ನಡ್ಕೊಂಡ ತರಾನೇ

      ನಿನ್ನ ಜೊತೆನೂ ನಡ್ಕೊಳ್ಳೋರು ಭಾಗ್ಯವಂತರು.+

  • ಯೆರೆಮೀಯ 50:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಬಿಲ್ಲುಗಾರರೇ, ಸೈನ್ಯ ಕಟ್ಕೊಂಡು ಬಂದು

      ಎಲ್ಲ ಕಡೆಗಳಿಂದ ಬಾಬೆಲ್‌ ಮೇಲೆ ದಾಳಿ ಮಾಡಿ.

      ಅವಳ ಮೇಲೆ ಬಾಣ ಎಸಿರಿ, ಒಂದು ಬಾಣನೂ ಉಳಿಸಬೇಡಿ,+

      ಯಾಕಂದ್ರೆ ಅವಳು ಯೆಹೋವನ ವಿರುದ್ಧ ಪಾಪ ಮಾಡಿದ್ದಾಳೆ.+

  • ಯೆರೆಮೀಯ 50:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಅದ್ರ ಎಳೇ ಹೋರಿಗಳನ್ನೆಲ್ಲ ಕೊಂದುಬಿಡಿ,+

      ಕಡಿಯೋ ಜಾಗಕ್ಕೆ ಅವುಗಳನ್ನ ಕಳಿಸಿ.

      ಅವುಗಳ ಗತಿಯನ್ನ ಏನಂತ ಹೇಳಲಿ, ಯಾಕಂದ್ರೆ ಅವುಗಳ ಹತ್ರ ಲೆಕ್ಕ ಕೇಳೋ ದಿನ ಬಂದಿದೆ,

      ಅವುಗಳಿಗೆ ಶಿಕ್ಷೆ ಕೊಡೋ ಸಮಯ ಬಂದಿದೆ!

  • ದಾನಿಯೇಲ 5:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಅದ್ರ ಅರ್ಥ ಹೀಗಿದೆ: ಮೆನೇ ಅಂದ್ರೆ ದೇವರು ನಿನ್ನ ಆಡಳಿತದ ದಿನಗಳನ್ನ ಲೆಕ್ಕ ಮಾಡಿ ಅದಕ್ಕೆ ಅಂತ್ಯ ತಂದಿದ್ದಾನೆ.+

  • ದಾನಿಯೇಲ 5:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಆ ರಾತ್ರಿನೇ ಕಸ್ದೀಯ ರಾಜನಾದ ಬೇಲ್ಶಚ್ಚರನನ್ನ ಕೊಂದು ಬಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ