ಯೆರೆಮೀಯ 28:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 “‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಯೆಕೊನ್ಯನನ್ನ+ ಯೆಹೂದದಿಂದ ಬಾಬೆಲಿಗೆ ಹಿಡ್ಕೊಂಡು ಹೋಗಿರೋ ಎಲ್ರನ್ನ+ ನಾನು ವಾಪಸ್ ಕರ್ಕೊಂಡು ಬರ್ತಿನಿ. ಯಾಕಂದ್ರೆ ನಾನು ಬಾಬೆಲಿನ ರಾಜ ಹಾಕಿದ ನೊಗವನ್ನ ಮುರಿದು ಹಾಕ್ತೀನಿ’ ಅಂತ ಯೆಹೋವ ಹೇಳ್ತಾನೆ.”
4 “‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಯೆಕೊನ್ಯನನ್ನ+ ಯೆಹೂದದಿಂದ ಬಾಬೆಲಿಗೆ ಹಿಡ್ಕೊಂಡು ಹೋಗಿರೋ ಎಲ್ರನ್ನ+ ನಾನು ವಾಪಸ್ ಕರ್ಕೊಂಡು ಬರ್ತಿನಿ. ಯಾಕಂದ್ರೆ ನಾನು ಬಾಬೆಲಿನ ರಾಜ ಹಾಕಿದ ನೊಗವನ್ನ ಮುರಿದು ಹಾಕ್ತೀನಿ’ ಅಂತ ಯೆಹೋವ ಹೇಳ್ತಾನೆ.”