ಯೆಹೆಜ್ಕೇಲ 41:17, 18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಾಗಿಲ ಮೇಲೆ, ದೇವಾಲಯದ ಒಳಗೆ, ಹೊರಗೆ ಮತ್ತು ಸುತ್ತ ಇದ್ದ ಗೋಡೆಯನ್ನ ಅಳತೆ ಮಾಡಿದ. 18 ಗೋಡೆ ಮೇಲೆ ಕೆರೂಬಿಯರ ಕೆತ್ತನೆ+ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಇಬ್ಬಿಬ್ಬರು ಕೆರೂಬಿಯರ ಮಧ್ಯ ಒಂದೊಂದು ಖರ್ಜೂರ ಮರದ ಚಿತ್ರ ಇತ್ತು. ಪ್ರತಿಯೊಬ್ಬ ಕೆರೂಬಿಗೆ ಎರಡೆರಡು ಮುಖಗಳಿದ್ವು.
17 ಬಾಗಿಲ ಮೇಲೆ, ದೇವಾಲಯದ ಒಳಗೆ, ಹೊರಗೆ ಮತ್ತು ಸುತ್ತ ಇದ್ದ ಗೋಡೆಯನ್ನ ಅಳತೆ ಮಾಡಿದ. 18 ಗೋಡೆ ಮೇಲೆ ಕೆರೂಬಿಯರ ಕೆತ್ತನೆ+ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಇಬ್ಬಿಬ್ಬರು ಕೆರೂಬಿಯರ ಮಧ್ಯ ಒಂದೊಂದು ಖರ್ಜೂರ ಮರದ ಚಿತ್ರ ಇತ್ತು. ಪ್ರತಿಯೊಬ್ಬ ಕೆರೂಬಿಗೆ ಎರಡೆರಡು ಮುಖಗಳಿದ್ವು.