ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಲೂಕ 6:22, 23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಮನುಷ್ಯಕುಮಾರನ ಕಾರಣ ಜನ ನಿಮ್ಮನ್ನ ದ್ವೇಷಿಸಿ,+ ಬಹಿಷ್ಕರಿಸಿ,+ ಆರೋಪ ಹಾಕಿ, ನಿಮ್ಮ ಹೆಸರನ್ನ ಹಾಳು ಮಾಡಿದಾಗ ಸಂತೋಷವಾಗಿ ಇರ್ತಿರ. 23 ಆ ದಿನ ಉಲ್ಲಾಸಪಡಿ, ಕುಣಿದಾಡಿ. ಯಾಕಂದ್ರೆ ಸ್ವರ್ಗದಲ್ಲಿ ನಿಮಗೆ ದೊಡ್ಡ ಪ್ರತಿಫಲ ಇದೆ. ಈ ಮುಂಚೆ ಅವ್ರ ಪೂರ್ವಜರು ಸಹ ಪ್ರವಾದಿಗಳಿಗೆ ಹೀಗೇ ಹಿಂಸೆ ಕೊಟ್ರು.+

  • ಯಾಕೋಬ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ನನ್ನ ಸಹೋದರರೇ, ನಿಮಗೆ ಬೇರೆ ಬೇರೆ ಕಷ್ಟಗಳು ಬಂದಾಗ ಖುಷಿಪಡಿ.+

  • 1 ಪೇತ್ರ 4:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನೀವು ಕ್ರಿಸ್ತನ ಶಿಷ್ಯರಾಗಿರೋ ಕಾರಣ ಜನ್ರು ನಿಮ್ಮ ಮೇಲೆ ಆರೋಪ ಹಾಕಿದ್ರೆ ಖುಷಿಪಡಿ.+ ಯಾಕಂದ್ರೆ ದೇವರ ಪವಿತ್ರಶಕ್ತಿ ಮತ್ತು ಅದ್ರ ಮಹಿಮೆ ನಿಮ್ಮ ಮೇಲೆ ಇರುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ