ಮತ್ತಾಯ 5:10, 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ. 11 ನನ್ನ ಶಿಷ್ಯರಾಗಿರೋ ಕಾರಣಕ್ಕೆ ಜನ ನಿಮಗೆ ಅವಮಾನ ಮಾಡಿ,+ ಹಿಂಸಿಸಿ,+ ನಿಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ್ರೆ ಖುಷಿಪಡಿ.+ ಯೋಹಾನ 17:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇವ್ರಿಗೆ ನಿನ್ನ ಮಾತುಗಳನ್ನೆಲ್ಲ ಹೇಳಿದ್ದೀನಿ. ನಾನು ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.+ ಅದಕ್ಕೇ ಲೋಕ ಇವ್ರನ್ನ ದ್ವೇಷಿಸ್ತಾ ಇದೆ. 1 ಪೇತ್ರ 3:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನೀತಿವಂತರಾಗಿ ಇರೋದ್ರಿಂದ ನಿಮಗೆ ಕಷ್ಟ ಬಂದ್ರೂ ಖುಷಿಪಡಿ.+ ಆದ್ರೆ ಜನ್ರು ಹೆದರೋ ವಿಷ್ಯಗಳಿಗೆ ನೀವು ಹೆದರಬೇಡಿ,* ಚಿಂತೆ ಮಾಡಬೇಡಿ.+
10 ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ. 11 ನನ್ನ ಶಿಷ್ಯರಾಗಿರೋ ಕಾರಣಕ್ಕೆ ಜನ ನಿಮಗೆ ಅವಮಾನ ಮಾಡಿ,+ ಹಿಂಸಿಸಿ,+ ನಿಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ್ರೆ ಖುಷಿಪಡಿ.+
14 ಇವ್ರಿಗೆ ನಿನ್ನ ಮಾತುಗಳನ್ನೆಲ್ಲ ಹೇಳಿದ್ದೀನಿ. ನಾನು ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.+ ಅದಕ್ಕೇ ಲೋಕ ಇವ್ರನ್ನ ದ್ವೇಷಿಸ್ತಾ ಇದೆ.
14 ನೀತಿವಂತರಾಗಿ ಇರೋದ್ರಿಂದ ನಿಮಗೆ ಕಷ್ಟ ಬಂದ್ರೂ ಖುಷಿಪಡಿ.+ ಆದ್ರೆ ಜನ್ರು ಹೆದರೋ ವಿಷ್ಯಗಳಿಗೆ ನೀವು ಹೆದರಬೇಡಿ,* ಚಿಂತೆ ಮಾಡಬೇಡಿ.+