ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಲೂಕ 12:58, 59
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 58 ಉದಾಹರಣೆಗೆ ನಿನ್ನ ವಿರೋಧಿ ನಿನ್ನ ಮೇಲೆ ಕೇಸು ಹಾಕೋಕೆ ನ್ಯಾಯಾಲಯಕ್ಕೆ ಹೋಗ್ತಾ ಇರುವಾಗ ದಾರಿಯಲ್ಲೇ ಅವನ ಜೊತೆ ಮಾತಾಡಿ ರಾಜಿಮಾಡ್ಕೊ. ಇಲ್ಲದಿದ್ರೆ ಅವನು ಏನಾದ್ರೂ ಮಾಡಿ ನಿನ್ನನ್ನ ನ್ಯಾಯಾಧೀಶನಿಗೆ ಒಪ್ಪಿಸಬಹುದು. ಆ ನ್ಯಾಯಾಧೀಶ ನಿನ್ನನ್ನ ಅಲ್ಲಿನ ಅಧಿಕಾರಿಗೆ ಒಪ್ಪಿಸಬಹುದು. ಅವನು ನಿನ್ನನ್ನ ಜೈಲಿಗೆ ಹಾಕಬಹುದು.+ 59 ನಿನಗೆ ನಿಜ ಹೇಳ್ತಾ ಇದ್ದೀನಿ, ಬಿಡಿಗಾಸು* ಬಿಡದೆ ಪೂರ್ತಿ ಸಾಲ ತೀರಿಸೋ ತನಕ ನಿನಗೆ ಅಲ್ಲಿಂದ ಹೊರಗೆ ಬರೋಕಾಗಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ