-
ಮತ್ತಾಯ 5:25, 26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಯಾರಾದ್ರೂ ನಿನ್ನ ವಿರುದ್ಧ ನ್ಯಾಯಾಲಯಕ್ಕೆ ಹೋಗ್ತಿರೋದಾದ್ರೆ ದಾರಿಯಲ್ಲಿ ಇರುವಾಗಲೇ ಅವನ ಜೊತೆ ಮಾತಾಡಿ ರಾಜಿಮಾಡ್ಕೊ. ಇಲ್ಲದಿದ್ರೆ ಅವನು ಏನಾದ್ರೂ ಮಾಡಿ ನಿನ್ನನ್ನ ನ್ಯಾಯಾಧೀಶನಿಗೆ ಒಪ್ಪಿಸಬಹುದು. ಆ ನ್ಯಾಯಾಧೀಶ ನಿನ್ನನ್ನ ಕಾವಲುಗಾರನಿಗೆ ಒಪ್ಪಿಸಿ ಜೈಲಿಗೆ ಹಾಕಬಹುದು.+ 26 ನಾನು ನಿನಗೆ ನಿಜ ಹೇಳ್ತೀನಿ, ಒಂದು ಪೈಸೆನೂ ಬಿಡದೆ ಪೂರ್ತಿ ಸಾಲ ತೀರಿಸೋ ತನಕ ನಿನಗೆ ಅಲ್ಲಿಂದ ಹೊರಗೆ ಬರೋಕಾಗಲ್ಲ.
-