ಪ್ರಸಂಗಿ 12:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಯಾಕಂದ್ರೆ ಜನ ಮಾಡೋ ಪ್ರತಿಯೊಂದು ವಿಷ್ಯ, ರಹಸ್ಯ ವಿಷ್ಯನೂ, ಒಳ್ಳೇದಾ ಕೆಟ್ಟದಾ ಅಂತ ಸತ್ಯ ದೇವರು ತೀರ್ಪು ಕೊಡ್ತಾನೆ.+ ರೋಮನ್ನರಿಗೆ 14:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಹೀಗಿರೋದ್ರಿಂದ ನಾವು ಪ್ರತಿಯೊಬ್ರೂ ನಮ್ಮ ನಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು.+
14 ಯಾಕಂದ್ರೆ ಜನ ಮಾಡೋ ಪ್ರತಿಯೊಂದು ವಿಷ್ಯ, ರಹಸ್ಯ ವಿಷ್ಯನೂ, ಒಳ್ಳೇದಾ ಕೆಟ್ಟದಾ ಅಂತ ಸತ್ಯ ದೇವರು ತೀರ್ಪು ಕೊಡ್ತಾನೆ.+