ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 8:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಮೇಲೆ ಯೇಸು ಆ ಸೇನಾಧಿಕಾರಿಗೆ “ಮನೆಗೆ ಹೋಗು, ನೀನು ನಂಬಿದ ತರಾನೇ ನಿನ್ನ ಸೇವಕನಿಗೆ ಆಗಲಿ”+ ಅಂದನು. ಆಗಲೇ ಆ ಸೇವಕನಿಗೆ ವಾಸಿ ಆಯ್ತು.+

  • ಮತ್ತಾಯ 9:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಯೇಸು ಹಿಂದೆ ತಿರುಗಿ ಅವಳನ್ನ ನೋಡಿ “ಮಗಳೇ, ಧೈರ್ಯವಾಗಿರು. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. ತಕ್ಷಣ ಅವಳ ರೋಗ ವಾಸಿ ಆಯ್ತು.+

  • ಮತ್ತಾಯ 15:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಅದಕ್ಕೆ ಯೇಸು “ನಿಂಗೆ ತುಂಬ ನಂಬಿಕೆ ಇದೆ. ನಿನ್ನ ಇಷ್ಟದಂತೆ ಆಗಲಿ” ಅಂದನು. ತಕ್ಷಣ ಅವಳ ಮಗಳು ವಾಸಿಯಾದಳು.

  • ಯೋಹಾನ 4:51, 52
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 51 ಅವನು ದಾರಿಯಲ್ಲಿ ಹೋಗುವಾಗಲೇ ಆಳುಗಳು ಬಂದು ಅವನ ಮಗ ವಾಸಿಯಾದ ಅಂದ್ರು. 52 ಆಗ ಅವನು ‘ಎಷ್ಟು ಹೊತ್ತಿಗೆ?’ ಅಂತ ವಿಚಾರಿಸಿದ. “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಜ್ವರ ಕಮ್ಮಿ ಆಯ್ತು” ಅಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ