ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮಾರ್ಕ 1:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಯಾರೋ ಬಯಲು ಪ್ರದೇಶದಿಂದ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಮಾಡಿ’ ಅಂತ ಕೂಗಿ ಹೇಳ್ತಿದ್ದಾರೆ”+ ಅಂತ ಬರೆದಿದ್ದಾನೆ. 4 ಪ್ರವಾದಿ ಬರೆದ ಹಾಗೇ ಯೋಹಾನ* ಕಾಡಲ್ಲಿದ್ದ. ಅವನು ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ.

  • ಲೂಕ 3:3-6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಹಾಗಾಗಿ ಯೋಹಾನ ಯೋರ್ದನ್‌ ನದಿ ಸುತ್ತಲಿದ್ದ ಎಲ್ಲ ಪ್ರದೇಶಗಳಿಗೆ ಹೋಗಿ ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ. 4 ಪ್ರವಾದಿ ಯೆಶಾಯನ ಗ್ರಂಥದಲ್ಲಿ ಹೀಗೆ ಬರೆದಿದೆ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ.+ 5 ಎಲ್ಲ ಕಣಿವೆ ಮುಚ್ಚಿ. ಎಲ್ಲ ಪರ್ವತ, ಬೆಟ್ಟವನ್ನ ಸಮತಟ್ಟಾಗಿ ಮಾಡಿ. ಸೊಟ್ಟಗಿರೋ ದಾರಿಗಳನ್ನ ನೆಟ್ಟಗೆ ಮಾಡಿ. ಒರಟಾಗಿರೋ ದಾರಿಗಳನ್ನ ನುಣ್ಣಗೆ ಮಾಡಿ. 6 ಮನುಷ್ಯರೆಲ್ಲ ದೇವರು ಕೊಡೋ ರಕ್ಷಣೆ ನೋಡ್ತಾರೆ.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ