ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮಾರ್ಕ 8:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆಗ ಆತನು ಜನ್ರಿಗೆ ನೆಲದ ಮೇಲೆ ಕೂರೋಕೆ ಹೇಳಿ ಆ ಏಳು ರೊಟ್ಟಿ ತಗೊಂಡು ದೇವರಿಗೆ ಧನ್ಯವಾದ ಹೇಳಿದನು. ಅದನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನ ಜನ್ರಿಗೆ ಹಂಚಿದ್ರು.+

  • ಲೂಕ 24:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಊಟಕ್ಕೆ ಕೂತಿರುವಾಗ ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಮುರಿದು ಅವ್ರಿಗೆ ಕೊಟ್ಟನು.+

  • ಅ. ಕಾರ್ಯ 27:35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಇದೆಲ್ಲ ಹೇಳಿದ ಮೇಲೆ ಒಂದು ರೊಟ್ಟಿ ತಗೊಂಡು ಎಲ್ರ ಮುಂದೆ ದೇವ್ರಿಗೆ ಧನ್ಯವಾದ ಹೇಳಿ ಅದನ್ನ ಮುರಿದು ತಿನ್ನೋಕೆ ಶುರುಮಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ