ಮಾರ್ಕ 6:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಆಮೇಲೆ ಯೇಸು ಐದು ರೊಟ್ಟಿ, ಎರಡು ಮೀನು ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿದನು.+ ರೊಟ್ಟಿ ಮುರಿದು ಶಿಷ್ಯರಿಗೆ ಕೊಟ್ಟು ಜನ್ರಿಗೆ ಹಂಚಿ ಅಂದನು. ಅದೇ ತರ ಎರಡು ಮೀನನ್ನ ಎಲ್ರಿಗೆ ಹಂಚಿದನು.
41 ಆಮೇಲೆ ಯೇಸು ಐದು ರೊಟ್ಟಿ, ಎರಡು ಮೀನು ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿದನು.+ ರೊಟ್ಟಿ ಮುರಿದು ಶಿಷ್ಯರಿಗೆ ಕೊಟ್ಟು ಜನ್ರಿಗೆ ಹಂಚಿ ಅಂದನು. ಅದೇ ತರ ಎರಡು ಮೀನನ್ನ ಎಲ್ರಿಗೆ ಹಂಚಿದನು.