ಮತ್ತಾಯ 12:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಆಗ ಕೆಲವು ಪಂಡಿತರು ಫರಿಸಾಯರು ಯೇಸುಗೆ “ಗುರು, ನಿನ್ನನ್ನ ದೇವರೇ ಕಳಿಸಿದ್ದು ಅಂತ ನಂಬೋಕೆ ಒಂದು ಅದ್ಭುತಮಾಡು” ಅಂದ್ರು.+ ಯೋಹಾನ 6:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಅವರು “ಹಾಗಾದ್ರೆ ನಾವು ನೋಡಿ ನಂಬೋ ತರ ನೀನು ಯಾವ ಅದ್ಭುತ+ ಮಾಡ್ತಿಯಾ? ನೀನೇನು ಮಾಡ್ತಿಯಾ?
38 ಆಗ ಕೆಲವು ಪಂಡಿತರು ಫರಿಸಾಯರು ಯೇಸುಗೆ “ಗುರು, ನಿನ್ನನ್ನ ದೇವರೇ ಕಳಿಸಿದ್ದು ಅಂತ ನಂಬೋಕೆ ಒಂದು ಅದ್ಭುತಮಾಡು” ಅಂದ್ರು.+