ಮತ್ತಾಯ 12:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಆಗ ಕೆಲವು ಪಂಡಿತರು ಫರಿಸಾಯರು ಯೇಸುಗೆ “ಗುರು, ನಿನ್ನನ್ನ ದೇವರೇ ಕಳಿಸಿದ್ದು ಅಂತ ನಂಬೋಕೆ ಒಂದು ಅದ್ಭುತಮಾಡು” ಅಂದ್ರು.+ ಮಾರ್ಕ 8:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೇಸು ತುಂಬ ಬೇಜಾರಿಂದ “ಈ ಪೀಳಿಗೆ ಯಾವಾಗ ನೋಡಿದ್ರೂ ಅದ್ಭುತ ಮಾಡು ಅಂತ ಕೇಳುತ್ತೆ ಅಲ್ವಾ?+ ನಾನು ನಿಜ ಹೇಳ್ತೀನಿ, ಈ ಪೀಳಿಗೆ ಯಾವ ಅದ್ಭುತನೂ ನೋಡಲ್ಲ” ಅಂದನು.+ ಯೋಹಾನ 2:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಇದನ್ನ ನೋಡಿ ಯೆಹೂದ್ಯರು ಯೇಸುಗೆ “ಇದನ್ನೆಲ್ಲ ಮಾಡೋ ಅಧಿಕಾರ ನಿನಗಿದೆ ಅಂತ ನಾವು ನಂಬಬೇಕಂದ್ರೆ ಒಂದು ಅದ್ಭುತ ಮಾಡಿ ತೋರಿಸು”+ ಅಂದ್ರು. 1 ಕೊರಿಂಥ 1:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೆಹೂದ್ಯರು ಅದ್ಭುತಗಳನ್ನ+ ಕೇಳ್ತಾರೆ, ಗ್ರೀಕರು ವಿವೇಕವನ್ನ ಹುಡುಕ್ತಾರೆ.
38 ಆಗ ಕೆಲವು ಪಂಡಿತರು ಫರಿಸಾಯರು ಯೇಸುಗೆ “ಗುರು, ನಿನ್ನನ್ನ ದೇವರೇ ಕಳಿಸಿದ್ದು ಅಂತ ನಂಬೋಕೆ ಒಂದು ಅದ್ಭುತಮಾಡು” ಅಂದ್ರು.+
12 ಯೇಸು ತುಂಬ ಬೇಜಾರಿಂದ “ಈ ಪೀಳಿಗೆ ಯಾವಾಗ ನೋಡಿದ್ರೂ ಅದ್ಭುತ ಮಾಡು ಅಂತ ಕೇಳುತ್ತೆ ಅಲ್ವಾ?+ ನಾನು ನಿಜ ಹೇಳ್ತೀನಿ, ಈ ಪೀಳಿಗೆ ಯಾವ ಅದ್ಭುತನೂ ನೋಡಲ್ಲ” ಅಂದನು.+
18 ಇದನ್ನ ನೋಡಿ ಯೆಹೂದ್ಯರು ಯೇಸುಗೆ “ಇದನ್ನೆಲ್ಲ ಮಾಡೋ ಅಧಿಕಾರ ನಿನಗಿದೆ ಅಂತ ನಾವು ನಂಬಬೇಕಂದ್ರೆ ಒಂದು ಅದ್ಭುತ ಮಾಡಿ ತೋರಿಸು”+ ಅಂದ್ರು.