ವಿಮೋಚನಕಾಂಡ 23:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 “ನೀವು ಸುಳ್ಳು ಸುದ್ದಿ ಹಬ್ಬಿಸಬಾರದು.+ ಬೇರೆಯವರಿಗೆ ಕೆಟ್ಟದು ಮಾಡೋ ಉದ್ದೇಶದಿಂದ ಒಬ್ಬ ಕೆಟ್ಟ ವ್ಯಕ್ತಿ ಸಾಕ್ಷಿ ಹೇಳು ಅಂತ ನಿಮ್ಮನ್ನ ಕೇಳ್ಕೊಂಡ್ರೆ ಸಹಾಯ ಮಾಡಬಾರದು.+ ವಿಮೋಚನಕಾಂಡ 23:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಸುಳ್ಳು ಆರೋಪದಿಂದ* ದೂರ ಇರಿ. ತಪ್ಪು ಮಾಡದ ನೀತಿವಂತನನ್ನ ಸಾಯಿಸಬೇಡಿ. ಯಾಕಂದ್ರೆ ಅಂಥ ಕೆಟ್ಟ ಕೆಲಸ ಮಾಡೋ ವ್ಯಕ್ತಿಯನ್ನ ನೀತಿವಂತ* ಅಂತ ನಾನು ಹೇಳಲ್ಲ.+ ಯಾಜಕಕಾಂಡ 19:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನೀವು ಕದಿಬಾರದು,+ ಮೋಸ ಮಾಡಬಾರದು,+ ಅಪ್ರಾಮಾಣಿಕರಾಗಿ ನಡ್ಕೊಬಾರದು.
23 “ನೀವು ಸುಳ್ಳು ಸುದ್ದಿ ಹಬ್ಬಿಸಬಾರದು.+ ಬೇರೆಯವರಿಗೆ ಕೆಟ್ಟದು ಮಾಡೋ ಉದ್ದೇಶದಿಂದ ಒಬ್ಬ ಕೆಟ್ಟ ವ್ಯಕ್ತಿ ಸಾಕ್ಷಿ ಹೇಳು ಅಂತ ನಿಮ್ಮನ್ನ ಕೇಳ್ಕೊಂಡ್ರೆ ಸಹಾಯ ಮಾಡಬಾರದು.+
7 ಸುಳ್ಳು ಆರೋಪದಿಂದ* ದೂರ ಇರಿ. ತಪ್ಪು ಮಾಡದ ನೀತಿವಂತನನ್ನ ಸಾಯಿಸಬೇಡಿ. ಯಾಕಂದ್ರೆ ಅಂಥ ಕೆಟ್ಟ ಕೆಲಸ ಮಾಡೋ ವ್ಯಕ್ತಿಯನ್ನ ನೀತಿವಂತ* ಅಂತ ನಾನು ಹೇಳಲ್ಲ.+