-
1 ಸಮುವೇಲ 1:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹನ್ನ ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸೋಕೆ+ ಶುರು ಮಾಡಿದಳು. 11 “ಸೈನ್ಯಗಳ ದೇವರಾದ ಯೆಹೋವನೇ, ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ. ಈ ನಿನ್ನ ದಾಸಿಗೆ ಒಂದು ಗಂಡು ಮಗುವನ್ನ+ ಕೊಟ್ರೆ ಜೀವನಪೂರ್ತಿ ನಿನ್ನ ಸೇವೆ ಮಾಡೋ ತರ ಅವನನ್ನ ಯೆಹೋವನಾದ ನಿನಗೇ ಕೊಡ್ತೀನಿ. ಅವನ ತಲೆಗೆ ಕ್ಷೌರ ಕತ್ತಿ ಮುಟ್ಟಿಸಲ್ಲ”+ ಅಂತ ಮಾತು ಕೊಟ್ಟಳು.
-