-
ಮತ್ತಾಯ 1:21-23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+ 22 ಯೆಹೋವ* ಹೇಳಿದ್ದೆಲ್ಲ ನಿಜ ಆಯ್ತು. ಆತನು ತುಂಬ ವರ್ಷಗಳ ಮುಂಚೆ ಒಬ್ಬ ಪ್ರವಾದಿ ಬಾಯಿಂದ ಹೀಗೆ ಹೇಳಿಸಿದ್ದ 23 “ನೋಡಿ! ಒಬ್ಬ ಕನ್ಯೆ ಗರ್ಭಿಣಿಯಾಗಿ ಒಂದು ಗಂಡು ಮಗು ಹೆರ್ತಾಳೆ. ಜನ ಆತನನ್ನ ಇಮ್ಮಾನುವೇಲ್+ ಅಂತ ಕರಿತಾರೆ.” “ದೇವರು ನಮ್ಮ ಜೊತೆ ಇದ್ದಾನೆ”+ ಅನ್ನೋದೇ ಆ ಹೆಸ್ರಿನ ಅರ್ಥ.
-