-
1 ತಿಮೊತಿ 6:17-19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+ 18 ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು. 19 ಹೀಗೆ ಮಾಡಿದ್ರೆ ಸುರಕ್ಷಿತ ನಿಧಿಯಾಗಿರೋ ಒಂದು ಒಳ್ಳೇ ಭವಿಷ್ಯ ಅವ್ರಿಗೆ ಸಿಗುತ್ತೆ.+ ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಂಡಿರೋಕೆ ಆಗುತ್ತೆ.+
-