45 ತನ್ನ ಮನೆಯವ್ರಿಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯಜಮಾನ ಅವ್ರ ಮೇಲೆ ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು ನಿಜಕ್ಕೂ ಯಾರು?+ 46 ಯಜಮಾನ ಬಂದಾಗ ಯಾವ ಆಳು ಕೊಟ್ಟ ಕೆಲಸ ಮಾಡ್ತಾ ಇರ್ತಾನೋ ಆ ಆಳು ಸಂತೋಷವಾಗಿ ಇರ್ತಾನೆ!+ 47 ಯಜಮಾನ ಆ ಆಳಿಗೆ ತನ್ನ ಎಲ್ಲ ಆಸ್ತಿ ನೋಡ್ಕೊಳ್ಳೋಕೆ ಹೇಳ್ತಾನೆ ಅಂತ ನಾನು ನಿಮಗೆ ನಿಜ ಹೇಳ್ತೀನಿ.