ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 10:17, 18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಎಚ್ಚರವಾಗಿರಿ. ಯಾಕಂದ್ರೆ ಜನ ನಿಮ್ಮನ್ನ ನ್ಯಾಯಾಲಯದ ಮೆಟ್ಟಿಲು ಹತ್ತಿಸ್ತಾರೆ,+ ಸಭಾಮಂದಿರಗಳಲ್ಲಿ ಚಾಟಿಯಿಂದ ಹೊಡಿತಾರೆ.+ 18 ನನ್ನಿಂದಾಗಿ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ,+ ಆಗ ನೀವು ಅವ್ರಿಗೂ ಬೇರೆ ಜನ್ರಿಗೂ ನನ್ನ ಬಗ್ಗೆ ಸಾಕ್ಷಿ ಕೊಡೋಕಾಗುತ್ತೆ.+

  • ಮತ್ತಾಯ 24:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆಗ ಜನ್ರು ನಿಮಗೆ ಚಿತ್ರಹಿಂಸೆ ಮಾಡಿ+ ಕೊಲ್ತಾರೆ.+ ನೀವು ನನ್ನ ಶಿಷ್ಯರಾಗಿರೋ ಕಾರಣ ಎಲ್ಲ ದೇಶದವರು ನಿಮ್ಮನ್ನ ದ್ವೇಷಿಸ್ತಾರೆ.+

  • ಮಾರ್ಕ 13:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆದ್ರೆ ನೀವು ಎಚ್ಚರವಾಗಿರಬೇಕು. ನನ್ನಿಂದಾಗಿ ಜನ ನಿಮ್ಮನ್ನ ನ್ಯಾಯಾಲಯದ+ ಮೆಟ್ಟಿಲು ಹತ್ತಿಸ್ತಾರೆ. ಸಭಾಮಂದಿರಗಳಲ್ಲಿ ಹೊಡಿತಾರೆ.+ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ. ಆಗ ಅವ್ರಿಗೆ ಸಾಕ್ಷಿ ಕೊಡೋ ಅವಕಾಶ ನಿಮಗೆ ಸಿಗುತ್ತೆ.+

  • ಅ. ಕಾರ್ಯ 25:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಹಾಗಾಗಿ ಮಾರನೇ ದಿನ ಅಗ್ರಿಪ್ಪ ಮತ್ತು ಬೆರ್ನಿಕೆ ತುಂಬ ಗತ್ತಿಂದ ನ್ಯಾಯಾಲಯದ ಒಳಗೆ ಬಂದ್ರು. ಅವ್ರ ಸೇನಾಪತಿಗಳು ಮತ್ತು ಪಟ್ಟಣದ ಗಣ್ಯವ್ಯಕ್ತಿಗಳು ಬಂದ್ರು. ಫೆಸ್ತ ಅಪ್ಪಣೆ ಕೊಟ್ಟಾಗ ಪೌಲನನ್ನ ಕರ್ಕೊಂಡು ಬಂದ್ರು.

  • ಪ್ರಕಟನೆ 2:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನಿಮಗೆ ಮುಂದೆ ಬರೋ ಹಿಂಸೆಯನ್ನ ನೆನಸ್ಕೊಂಡು ಭಯಪಡಬೇಡಿ.+ ನೋಡಿ, ನಿಮ್ಮನ್ನ ಚೆನ್ನಾಗಿ ಪರೀಕ್ಷೆ ಮಾಡೋಕೆ ಸೈತಾನ ನಿಮ್ಮಲ್ಲಿ ಕೆಲವ್ರನ್ನ ಜೈಲಿಗೆ ಹಾಕ್ತಾ ಇರ್ತಾನೆ. ನೀವು ಹತ್ತು ದಿನ ಹಿಂಸೆ ಅನುಭವಿಸ್ತೀರ. ಸಾಯೋ ತನಕ ನಿಮ್ಮ ನಂಬಿಕೆ ಕಾಪಾಡ್ಕೊಳಿ. ಆಗ ನಾನು ನಿಮಗೆ ಜೀವದ ಕಿರೀಟ ಕೊಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ