ಯೆಶಾಯ 53:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆದ್ರೆ ನಮ್ಮ ಅಪರಾಧಗಳಿಗಾಗಿ ಅವನನ್ನ ಚುಚ್ಚಲಾಯ್ತು,+ನಮ್ಮ ತಪ್ಪುಗಳಿಗಾಗಿ ಅವನನ್ನ ಜಜ್ಜಲಾಯ್ತು.+ ನಮ್ಮ ಶಾಂತಿಗಾಗಿ ಅವನು ಶಿಕ್ಷೆ ಅನುಭವಿಸಿದನು,+ಅವನ ಗಾಯಗಳಿಂದ ನಮಗೆ ವಾಸಿ ಆಯ್ತು.+ ಮಾರ್ಕ 9:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಯಾಕಂದ್ರೆ ಆತನು ಶಿಷ್ಯರಿಗೆ ಕಲಿಸಬೇಕಂತ ಇದ್ದ. ಆತನು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ. ಅವರು ಅವನನ್ನ ಸಾಯಿಸ್ತಾರೆ.+ ಸತ್ತರೂ ಮೂರನೇ ದಿನ ಅವನು ಬದುಕಿ ಬರ್ತಾನೆ” ಅಂದನು.+
5 ಆದ್ರೆ ನಮ್ಮ ಅಪರಾಧಗಳಿಗಾಗಿ ಅವನನ್ನ ಚುಚ್ಚಲಾಯ್ತು,+ನಮ್ಮ ತಪ್ಪುಗಳಿಗಾಗಿ ಅವನನ್ನ ಜಜ್ಜಲಾಯ್ತು.+ ನಮ್ಮ ಶಾಂತಿಗಾಗಿ ಅವನು ಶಿಕ್ಷೆ ಅನುಭವಿಸಿದನು,+ಅವನ ಗಾಯಗಳಿಂದ ನಮಗೆ ವಾಸಿ ಆಯ್ತು.+
31 ಯಾಕಂದ್ರೆ ಆತನು ಶಿಷ್ಯರಿಗೆ ಕಲಿಸಬೇಕಂತ ಇದ್ದ. ಆತನು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ. ಅವರು ಅವನನ್ನ ಸಾಯಿಸ್ತಾರೆ.+ ಸತ್ತರೂ ಮೂರನೇ ದಿನ ಅವನು ಬದುಕಿ ಬರ್ತಾನೆ” ಅಂದನು.+