ಲೂಕ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅಷ್ಟೇ ಅಲ್ಲ ದೇವರು ಅವನನ್ನ ತನಗಿಂತ ಮುಂದೆ ಕಳಿಸ್ತಾನೆ. ಎಲೀಯನ ಹುರುಪು, ಶಕ್ತಿ ಕೊಡ್ತಾನೆ.+ ಹೀಗೆ ದೊಡ್ಡವರ ಹೃದಯ ಮಕ್ಕಳ ತರ ಆಗೋ ಹಾಗೆ ಮಾಡ್ತಾನೆ.+ ಮಾತು ಕೇಳದವ್ರಿಗೆ ನೀತಿವಂತರ ವಿವೇಕ ಕೊಡ್ತಾನೆ. ಯೆಹೋವನನ್ನ* ಆರಾಧಿಸೋಕೆ ಇಷ್ಟಪಡೋ ಜನ್ರನ್ನ ಆತನಿಗಾಗಿ ತಯಾರು ಮಾಡ್ತಾನೆ”+ ಅಂದ. ಯೋಹಾನ 3:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ‘ನಾನು ಕ್ರಿಸ್ತನಲ್ಲ,+ ನನ್ನನ್ನ ದೇವರು ಆತನಿಗಿಂತ ಮುಂಚೆ ಕಳಿಸಿದ್ದಾನೆ’ ಅಂತ ನಿಮಗೆ ಹೇಳಿದ್ನಲ್ವಾ?+
17 ಅಷ್ಟೇ ಅಲ್ಲ ದೇವರು ಅವನನ್ನ ತನಗಿಂತ ಮುಂದೆ ಕಳಿಸ್ತಾನೆ. ಎಲೀಯನ ಹುರುಪು, ಶಕ್ತಿ ಕೊಡ್ತಾನೆ.+ ಹೀಗೆ ದೊಡ್ಡವರ ಹೃದಯ ಮಕ್ಕಳ ತರ ಆಗೋ ಹಾಗೆ ಮಾಡ್ತಾನೆ.+ ಮಾತು ಕೇಳದವ್ರಿಗೆ ನೀತಿವಂತರ ವಿವೇಕ ಕೊಡ್ತಾನೆ. ಯೆಹೋವನನ್ನ* ಆರಾಧಿಸೋಕೆ ಇಷ್ಟಪಡೋ ಜನ್ರನ್ನ ಆತನಿಗಾಗಿ ತಯಾರು ಮಾಡ್ತಾನೆ”+ ಅಂದ.