ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 3:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಅವನು ರಾತ್ರಿ ಹೊತ್ತಲ್ಲಿ+ ಯೇಸು ಹತ್ರ ಬಂದು “ರಬ್ಬೀ,+ ನೀನು ದೇವರಿಂದ ಬಂದಿರೋ ಒಬ್ಬ ಗುರು ಅಂತ ನಂಗೊತ್ತು. ಯಾಕಂದ್ರೆ ನೀನು ಮಾಡ್ತಿರೋ ಅದ್ಭುತಗಳನ್ನ+ ದೇವರ ಸಹಾಯ ಇಲ್ಲದೆ ಯಾವ ಮನುಷ್ಯನಿಗೂ ಮಾಡೋಕಾಗಲ್ಲ” ಅಂದನು.+

  • ಯೋಹಾನ 5:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ನನ್ನನ್ನ ಅಪ್ಪ ಕಳಿಸಿದ್ದಾನೆ ಅಂತ ಯೋಹಾನ ಜನ್ರಿಗೆ ಹೇಳಿದ. ಆದ್ರೆ ನನ್ನ ಹತ್ರ ಅದಕ್ಕಿಂತ ಬಲವಾದ ಇನ್ನೊಂದು ಸಾಕ್ಷಿ ಇದೆ. ಅದೇನಂದ್ರೆ ಅಪ್ಪ ನನಗೆ ಕೊಟ್ಟಿರೋ ಕೆಲಸಗಳನ್ನೇ ನಾನು ಮಾಡ್ತಾ ಇದ್ದೀನಿ.+

  • ಯೋಹಾನ 10:38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಮಾಡ್ತಾ ಇದ್ರೆ ನನ್ನನ್ನ ನಂಬದಿದ್ರೂ ಆ ಕೆಲಸಗಳನ್ನ ನಂಬಿ.+ ಆಗ ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ ಅಂತ ಅರ್ಥ ಮಾಡ್ಕೊಳ್ತೀರ. ಮುಂದೆನೂ ಅರ್ಥ ಮಾಡ್ಕೊಳ್ತೀರ”+ ಅಂದನು.

  • ಯೋಹಾನ 14:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ ಅಂತ ನೀನು ನಂಬಲ್ವಾ?+ ನಾನು ಯಾವತ್ತೂ ನನಗೆ ಅನಿಸಿದ್ದನ್ನ ಮಾತಾಡಲ್ಲ.+ ನನಗೆ ಆಪ್ತವಾಗಿ ಇರೋ ನನ್ನ ಅಪ್ಪಾ ನನ್ನ ಮೂಲಕ ಮಾತಾಡ್ತಾನೆ, ನನ್ನ ಮೂಲಕ ಕೆಲಸಗಳನ್ನ ಮಾಡ್ತಾನೆ.

  • ಅ. ಕಾರ್ಯ 2:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಇಸ್ರಾಯೇಲ್ಯರೇ ಕೇಳಿ, ದೇವರು ನಜರೇತಿನ ಯೇಸು ಮೂಲಕ ನಿಮ್ಮ ಮುಂದೆ ಅದ್ಭುತಗಳನ್ನ, ಆಶ್ಚರ್ಯ ಹುಟ್ಟಿಸೋ ವಿಷ್ಯಗಳನ್ನ ಮಾಡಿ ಯೇಸುವನ್ನ ತಾನೇ ಕಳಿಸಿದ್ದು ಅಂತ ತೋರಿಸ್ಕೊಟ್ಟನು.+ ಈ ವಿಷ್ಯ ನಿಮಗೆ ಚೆನ್ನಾಗಿ ಗೊತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ