ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 10:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನಾನು ಒಳ್ಳೇ ಕುರುಬ.+ ಒಳ್ಳೇ ಕುರುಬ ಕುರಿಗಳಿಗೋಸ್ಕರ ಪ್ರಾಣ ಕೊಡ್ತಾನೆ.+

  • ರೋಮನ್ನರಿಗೆ 5:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನೀತಿವಂತನಿಗಾಗಿ ಒಬ್ಬನು ಸಾಯೋದು ಅಪರೂಪ. ಒಳ್ಳೆಯವನಿಗಾಗಿ ಒಬ್ಬನು ಸಾಯೋಕೆ ಮನಸ್ಸು ಮಾಡಿದ್ರೂ ಮಾಡಬಹುದು. 8 ಆದ್ರೆ ನಾವು ಪಾಪಿಗಳಾಗಿ ಇದ್ದಾಗ್ಲೇ ಕ್ರಿಸ್ತ ನಮಗೋಸ್ಕರ ಸತ್ತನು. ಇದ್ರಿಂದ ನಮ್ಮ ಮೇಲೆ ಎಷ್ಟೊಂದು ಪ್ರೀತಿ ಇದೆ ಅಂತ ದೇವರು ತೋರಿಸಿದ್ದಾನೆ.+

  • ಎಫೆಸ 5:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.+ 2 ಅಷ್ಟೇ ಅಲ್ಲ, ಕ್ರಿಸ್ತನ ಹಾಗೆ ಪ್ರೀತಿ ತೋರಿಸ್ತಾ ಇರಿ.+ ಆತನು ನಮ್ಮನ್ನ* ಪ್ರೀತಿಸಿ+ ನಮಗಾಗಿ* ತನ್ನನ್ನೇ ಸುವಾಸನೆ ಬೀರೋ ಕಾಣಿಕೆ ಮತ್ತು ಬಲಿಯಾಗಿ ದೇವರಿಗೆ ಅರ್ಪಿಸ್ಕೊಂಡನು.+

  • 1 ಯೋಹಾನ 3:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಯೇಸು ಕ್ರಿಸ್ತ ನಮಗೋಸ್ಕರ ತನ್ನ ಪ್ರಾಣವನ್ನೇ ಕೊಟ್ಟಿದ್ರಿಂದ ಪ್ರೀತಿ ಅಂದ್ರೇನು ಅಂತ ನಮಗೆ ಗೊತ್ತಾಯ್ತು.+ ಹಾಗಾಗಿ ಸಹೋದರರಿಗಾಗಿ ನಮ್ಮ ಪ್ರಾಣ ಕೊಡೋಕ್ಕೂ ನಾವು ತಯಾರಿರಬೇಕು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ