ಲೂಕ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅನ್ನ, ಕಾಯಫ+ ಮುಖ್ಯ ಪುರೋಹಿತರಾಗಿದ್ರು. ಆ ಸಮಯದಲ್ಲಿ ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ+ ದೇವರು ಒಂದು ಸಂದೇಶ ಹೇಳಿದನು.+ ಅ. ಕಾರ್ಯ 4:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಮಾರನೇ ದಿನ ಯೆಹೂದಿ ನಾಯಕರು, ಹಿರಿಯರು, ಪಂಡಿತರು ಯೆರೂಸಲೇಮಲ್ಲಿ ಒಟ್ಟುಸೇರಿದ್ರು. 6 ಅವ್ರ ಜೊತೆ ಮುಖ್ಯ ಪುರೋಹಿತ ಅನ್ನ,+ ಕಾಯಫ,+ ಯೋಹಾನ, ಅಲೆಕ್ಸಾಂದ್ರ, ಅಷ್ಟೇ ಅಲ್ಲ ಮುಖ್ಯ ಪುರೋಹಿತನ ಸಂಬಂಧಿಕರೂ ಇದ್ರು.
2 ಅನ್ನ, ಕಾಯಫ+ ಮುಖ್ಯ ಪುರೋಹಿತರಾಗಿದ್ರು. ಆ ಸಮಯದಲ್ಲಿ ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ+ ದೇವರು ಒಂದು ಸಂದೇಶ ಹೇಳಿದನು.+
5 ಮಾರನೇ ದಿನ ಯೆಹೂದಿ ನಾಯಕರು, ಹಿರಿಯರು, ಪಂಡಿತರು ಯೆರೂಸಲೇಮಲ್ಲಿ ಒಟ್ಟುಸೇರಿದ್ರು. 6 ಅವ್ರ ಜೊತೆ ಮುಖ್ಯ ಪುರೋಹಿತ ಅನ್ನ,+ ಕಾಯಫ,+ ಯೋಹಾನ, ಅಲೆಕ್ಸಾಂದ್ರ, ಅಷ್ಟೇ ಅಲ್ಲ ಮುಖ್ಯ ಪುರೋಹಿತನ ಸಂಬಂಧಿಕರೂ ಇದ್ರು.