ಯೋಹಾನ 18:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಮೊದಲು ಅನ್ನನ ಹತ್ರ ಕರ್ಕೊಂಡು ಹೋದ್ರು. ಇವನು ಆ ವರ್ಷದ ಮಹಾ ಪುರೋಹಿತನಾಗಿದ್ದ+ ಕಾಯಫನ ಮಾವನಾಗಿದ್ದ.+