ಮತ್ತಾಯ 3:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆ ಕಾಲದಲ್ಲಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಯೂದಾಯದ ಕಾಡಿಗೆ* ಬಂದು ಸಾರ್ತಿದ್ದ.+ ಮತ್ತಾಯ 3:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೆರೂಸಲೇಮ್, ಯೂದಾಯ ಮತ್ತು ಯೋರ್ದನಿನ ಸುತ್ತಲಿರೋ ಎಲ್ಲ ಪ್ರದೇಶಗಳ ಜನ್ರು ಇವನ ಹತ್ರ ಹೋಗ್ತಿದ್ರು.+ 6 ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+
5 ಯೆರೂಸಲೇಮ್, ಯೂದಾಯ ಮತ್ತು ಯೋರ್ದನಿನ ಸುತ್ತಲಿರೋ ಎಲ್ಲ ಪ್ರದೇಶಗಳ ಜನ್ರು ಇವನ ಹತ್ರ ಹೋಗ್ತಿದ್ರು.+ 6 ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+