ಅ. ಕಾರ್ಯ 2:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಅವನ ಮಾತನ್ನ ಮನಸಾರೆ ಒಪ್ಪಿದವರು ದೀಕ್ಷಾಸ್ನಾನ ತಗೊಂಡ್ರು.+ ಅದೇ ದಿನ ಸುಮಾರು 3,000 ಜನ ಶಿಷ್ಯರಾದ್ರು.+ ಅ. ಕಾರ್ಯ 6:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಇದ್ರಿಂದಾಗಿ ತುಂಬ ಜನ ದೇವರ ಬಗ್ಗೆ ಕಲಿತ್ರು.+ ಯೆರೂಸಲೇಮಲ್ಲಿ ಶಿಷ್ಯರ ಸಂಖ್ಯೆ ಈ ಮುಂಚೆಗಿಂತ ತುಂಬ ಹೆಚ್ಚಾಯ್ತು.+ ಪುರೋಹಿತರಲ್ಲೂ ತುಂಬ ಜನ ಕ್ರಿಸ್ತನನ್ನ ನಂಬಿ ಬದಲಾದ್ರು.+
7 ಇದ್ರಿಂದಾಗಿ ತುಂಬ ಜನ ದೇವರ ಬಗ್ಗೆ ಕಲಿತ್ರು.+ ಯೆರೂಸಲೇಮಲ್ಲಿ ಶಿಷ್ಯರ ಸಂಖ್ಯೆ ಈ ಮುಂಚೆಗಿಂತ ತುಂಬ ಹೆಚ್ಚಾಯ್ತು.+ ಪುರೋಹಿತರಲ್ಲೂ ತುಂಬ ಜನ ಕ್ರಿಸ್ತನನ್ನ ನಂಬಿ ಬದಲಾದ್ರು.+