ಲೂಕ 24:51 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 51 ಹೀಗೆ ಆಶೀರ್ವಾದಕ್ಕಾಗಿ ಕೇಳ್ತಾ ಇದ್ದಾಗಲೇ ಅವ್ರನ್ನ ಬಿಟ್ಟು ಸ್ವರ್ಗಕ್ಕೆ ಹೋದನು.+ ಅ. ಕಾರ್ಯ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಹೀಗೆ ಹೇಳಿದ ಮೇಲೆ, ಅವರು ನೋಡ್ತಾ ಇದ್ದ ಹಾಗೆ ಯೇಸುವನ್ನ ದೇವರು ಸ್ವರ್ಗಕ್ಕೆ ಕರ್ಕೊಂಡನು. ಮೇಲಕ್ಕೆ ಹೋಗ್ತಾ ಇದ್ದಾಗ ಒಂದು ಮೋಡ ಅಡ್ಡಬಂದು ಯೇಸುವನ್ನ ಮರೆಮಾಡ್ತು.+
9 ಹೀಗೆ ಹೇಳಿದ ಮೇಲೆ, ಅವರು ನೋಡ್ತಾ ಇದ್ದ ಹಾಗೆ ಯೇಸುವನ್ನ ದೇವರು ಸ್ವರ್ಗಕ್ಕೆ ಕರ್ಕೊಂಡನು. ಮೇಲಕ್ಕೆ ಹೋಗ್ತಾ ಇದ್ದಾಗ ಒಂದು ಮೋಡ ಅಡ್ಡಬಂದು ಯೇಸುವನ್ನ ಮರೆಮಾಡ್ತು.+