ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 19:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಹಾಗಾಗಿ ತನಗೆ ಸಹಾಯ ಮಾಡ್ತಿದ್ದ ಇಬ್ರನ್ನ ಅಂದ್ರೆ ತಿಮೊತಿ+ ಮತ್ತು ಎರಸ್ತನನ್ನ+ ಮಕೆದೋನ್ಯಕ್ಕೆ ಕಳಿಸಿದ. ಪೌಲ ಮಾತ್ರ ಸ್ವಲ್ಪ ಸಮಯ ಏಷ್ಯಾ ಪ್ರದೇಶದಲ್ಲೇ ಉಳ್ಕೊಂಡ.

  • ರೋಮನ್ನರಿಗೆ 16:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನನ್ನ ಜೊತೆ ಕೆಲಸ ಮಾಡೋ ತಿಮೊತಿ, ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ, ಸೋಸಿಪತ್ರ ನಿಮಗೆ ವಂದನೆ ಹೇಳಿದ್ದಾರೆ.+

  • 1 ಕೊರಿಂಥ 4:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅದಕ್ಕೇ ನಾನು ತಿಮೊತಿಯನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೀನಿ. ಅವನು ನನ್ನ ಪ್ರೀತಿಯ ಮಗ. ಅವನು ಒಡೆಯನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡ್ತಿದ್ದಾನೆ. ಕ್ರಿಸ್ತ ಯೇಸುವಿನ ಸೇವೆಯಲ್ಲಿ ನಾನು ಬಳಸೋ ವಿಧಾನಗಳನ್ನ ಅವನು ನಿಮಗೆ ನೆನಪಿಸ್ತಾನೆ.+ ಅದೇ ವಿಧಾನಗಳನ್ನ ನಾನು ಎಲ್ಲ ಸಭೆಗಳಲ್ಲಿ ಕಲಿಸ್ತಾ ಇದ್ದೀನಿ.

  • 1 ಥೆಸಲೊನೀಕ 3:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ನಮ್ಮ ಸಹೋದರ ತಿಮೊತಿನ+ ನಿಮ್ಮ ಹತ್ರ ಕಳಿಸಿದ್ವಿ. ಅವನು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋ ದೇವರ ಸೇವಕ.* ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ.

  • 1 ತಿಮೊತಿ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಪ್ರೀತಿಯ ತಿಮೊತಿ,*+ ನಂಬಿಕೆಯಲ್ಲಿ ನೀನು ನನ್ನ ಸ್ವಂತ ಮಗನ ತರ.+

      ತಂದೆಯಾದ ದೇವರು ಮತ್ತು ನಮ್ಮ ಪ್ರಭು ಕ್ರಿಸ್ತ ಯೇಸು ನಿನಗೆ ಅಪಾರ ಕೃಪೆ, ಕರುಣೆ ತೋರಿಸ್ಲಿ, ಶಾಂತಿ ಕೊಡ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ