-
ರೋಮನ್ನರಿಗೆ 8:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಮನುಷ್ಯರು ಬಲಹೀನರೂ ಪಾಪಿಗಳೂ ಆಗಿದ್ರಿಂದ ಅವ್ರಿಗೆ ಮೋಶೆ ಮೂಲಕ ಕೊಟ್ಟ ನಿಯಮಗಳನ್ನೆಲ್ಲ ಪಾಲಿಸೋಕೆ ಆಗಲಿಲ್ಲ.+ ಹಾಗಾಗಿ ಆ ನಿಯಮಗಳಿಗೆ ಪಾಪ ತೆಗೆದುಹಾಕೋಕೆ ಆಗಲಿಲ್ಲ.+ ನಿಯಮಕ್ಕೆ ಏನು ಮಾಡೋಕೆ ಆಗಲಿಲ್ವೋ ಅದನ್ನ ದೇವರು ಮಾಡಿದನು, ಅಂದ್ರೆ ಪಾಪವನ್ನ ತೆಗೆದುಹಾಕೋಕೆ ದೇವರು ತನ್ನ ಮಗನನ್ನ ಪಾಪಿಗಳಾಗಿರೋ ಮನುಷ್ಯರ ರೂಪದಲ್ಲಿ+ ಕಳಿಸಿದನು.+ ಹೀಗೆ ದೇವರು ಮನುಷ್ಯರಲ್ಲಿರೋ ಪಾಪಕ್ಕೆ ಶಿಕ್ಷೆ ಕೊಟ್ಟನು. 4 ಇದ್ರಿಂದ ಈಗ ನಮಗೆ ನಿಯಮ ಪುಸ್ತಕದಲ್ಲಿ ದೇವರು ಹೇಳಿರೋ ತರ ನಡಿಯೋಕೆ ಆಗುತ್ತೆ.+ ಹಾಗಾಗಿ ನಾವು ದೇಹದ ಆಸೆಗಳಿಗೆ ತಕ್ಕ ಹಾಗಲ್ಲ, ಪವಿತ್ರಶಕ್ತಿಗೆ ತಕ್ಕ ಹಾಗೆ ನಡೀತೀವಿ.+
-