ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಅಧಿಕಾರಿಗಳಿಗೆ ಅಧೀನತೆ (1-7)

        • ತೆರಿಗೆ ಕಟ್ಟೋದು (6, 7)

      • ಪ್ರೀತಿ ಇದ್ರೆ ನಿಯಮ ಪಾಲಿಸ್ತೀವಿ (8-10)

      • ಹಗಲಲ್ಲಿ ಜನ್ರು ನಡ್ಕೊಳ್ಳೋ ಹಾಗೆ ನಡೀರಿ (11-14)

ರೋಮನ್ನರಿಗೆ 13:1

ಮಾರ್ಜಿನಲ್ ರೆಫರೆನ್ಸ್

  • +ತೀತ 3:1; 1ಪೇತ್ರ 2:13, 14
  • +ಯೋಹಾ 19:10, 11
  • +ಅಕಾ 17:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 8-10

    ಕಾವಲಿನಬುರುಜು (ಅಧ್ಯಯನ),

    10/2022, ಪು. 14

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 45

    ಕಾವಲಿನಬುರುಜು,

    1/15/2010, ಪು. 24

    6/15/2008, ಪು. 31

    11/1/2002, ಪು. 17-18

    8/1/2000, ಪು. 4

    11/1/1997, ಪು. 16

    5/1/1996, ಪು. 10-11, 13-14

    5/15/1995, ಪು. 21-22

    7/1/1994, ಪು. 19

    6/1/1991, ಪು. 10-15, 16-17

    8/1/1990, ಪು. 26-27

    ಎಚ್ಚರ!,

    2/8/1992, ಪು. 6

    ಜ್ಞಾನ, ಪು. 131-132

ರೋಮನ್ನರಿಗೆ 13:2

ಪಾದಟಿಪ್ಪಣಿ

  • *

    ಅಥವಾ “ತೀರ್ಪು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 8-10

    ಕಾವಲಿನಬುರುಜು,

    8/1/2000, ಪು. 4

    5/1/1996, ಪು. 10-11

    6/1/1991, ಪು. 16-17

    ಜ್ಞಾನ, ಪು. 133-134

ರೋಮನ್ನರಿಗೆ 13:3

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:13, 14
  • +1ಪೇತ್ರ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1991, ಪು. 17-18

ರೋಮನ್ನರಿಗೆ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2000, ಪು. 4

    6/15/1997, ಪು. 30-31

    5/1/1996, ಪು. 10-11

    7/1/1994, ಪು. 19-20, 22-23

    6/1/1991, ಪು. 18-19

    ಜ್ಞಾನ, ಪು. 132-133

ರೋಮನ್ನರಿಗೆ 13:5

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:19; 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 36

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2019, ಪು. 2

    6/1/1991, ಪು. 21-22

ರೋಮನ್ನರಿಗೆ 13:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 36

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2019, ಪು. 2

    8/1/2000, ಪು. 5

    5/1/1996, ಪು. 10-11

    6/1/1991, ಪು. 22-23

ರೋಮನ್ನರಿಗೆ 13:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 22:21; ಮಾರ್ಕ 12:17; ಲೂಕ 20:25
  • +ಜ್ಞಾನೋ 24:21
  • +1ಪೇತ್ರ 2:13, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 8-9

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 36

    ಕಾವಲಿನಬುರುಜು (ಅಧ್ಯಯನ),

    3/2017, ಪು. 9-10

    ಎಚ್ಚರ!—2008,

    10/2008, ಪು. 22-23

    2/8/1992, ಪು. 6

    ಕಾವಲಿನಬುರುಜು,

    6/15/2000, ಪು. 14

    11/15/1994, ಪು. 26

    6/1/1991, ಪು. 11, 22-23

ರೋಮನ್ನರಿಗೆ 13:8

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 3:14; 1ತಿಮೊ 1:5; 1ಯೋಹಾ 4:11
  • +ಗಲಾ 5:14; ಯಾಕೋ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    5/8/1999, ಪು. 18-19

ರೋಮನ್ನರಿಗೆ 13:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:14; ಮತ್ತಾ 5:27, 28; 1ಕೊರಿಂ 6:9, 10
  • +ಆದಿ 9:6; ಧರ್ಮೋ 5:17
  • +ವಿಮೋ 20:15
  • +ವಿಮೋ 20:17
  • +ಯಾಜ 19:18; ಮತ್ತಾ 22:39

ರೋಮನ್ನರಿಗೆ 13:10

ಮಾರ್ಜಿನಲ್ ರೆಫರೆನ್ಸ್

  • +ಲೂಕ 6:31; 2ತಿಮೊ 2:24
  • +ಮತ್ತಾ 22:37-40

ರೋಮನ್ನರಿಗೆ 13:11

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:36; 1ಥೆಸ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2013, ಪು. 7

    3/15/2012, ಪು. 11

    8/1/1992, ಪು. 23

ರೋಮನ್ನರಿಗೆ 13:12

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:10, 11
  • +2ಕೊರಿಂ 6:4, 7; ಎಫೆ 6:11; 1ಥೆಸ 5:8

ರೋಮನ್ನರಿಗೆ 13:13

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:19; 1ಪೇತ್ರ 4:3
  • +2ಕೊರಿಂ 12:20
  • +1ಪೇತ್ರ 2:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 43

    ಎಚ್ಚರ!,

    7/8/1996, ಪು. 10-11

ರೋಮನ್ನರಿಗೆ 13:14

ಪಾದಟಿಪ್ಪಣಿ

  • *

    ಅಕ್ಷ. “ಕ್ರಿಸ್ತನನ್ನ ಧರಿಸ್ಕೊಳ್ಳಿ.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:16
  • +1ಕೊರಿಂ 11:1; ಗಲಾ 3:27; ಎಫೆ 4:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2005, ಪು. 11-12

    8/1/1990, ಪು. 27

    7/1/1990, ಪು. 18-19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 13:1ತೀತ 3:1; 1ಪೇತ್ರ 2:13, 14
ರೋಮ. 13:1ಯೋಹಾ 19:10, 11
ರೋಮ. 13:1ಅಕಾ 17:26
ರೋಮ. 13:31ಪೇತ್ರ 2:13, 14
ರೋಮ. 13:31ಪೇತ್ರ 3:13
ರೋಮ. 13:51ಪೇತ್ರ 2:19; 3:16
ರೋಮ. 13:7ಮತ್ತಾ 22:21; ಮಾರ್ಕ 12:17; ಲೂಕ 20:25
ರೋಮ. 13:7ಜ್ಞಾನೋ 24:21
ರೋಮ. 13:71ಪೇತ್ರ 2:13, 17
ರೋಮ. 13:8ಕೊಲೊ 3:14; 1ತಿಮೊ 1:5; 1ಯೋಹಾ 4:11
ರೋಮ. 13:8ಗಲಾ 5:14; ಯಾಕೋ 2:8
ರೋಮ. 13:9ವಿಮೋ 20:14; ಮತ್ತಾ 5:27, 28; 1ಕೊರಿಂ 6:9, 10
ರೋಮ. 13:9ಆದಿ 9:6; ಧರ್ಮೋ 5:17
ರೋಮ. 13:9ವಿಮೋ 20:15
ರೋಮ. 13:9ವಿಮೋ 20:17
ರೋಮ. 13:9ಯಾಜ 19:18; ಮತ್ತಾ 22:39
ರೋಮ. 13:10ಲೂಕ 6:31; 2ತಿಮೊ 2:24
ರೋಮ. 13:10ಮತ್ತಾ 22:37-40
ರೋಮ. 13:11ಲೂಕ 21:36; 1ಥೆಸ 5:6
ರೋಮ. 13:12ಎಫೆ 5:10, 11
ರೋಮ. 13:122ಕೊರಿಂ 6:4, 7; ಎಫೆ 6:11; 1ಥೆಸ 5:8
ರೋಮ. 13:13ಎಫೆ 4:19; 1ಪೇತ್ರ 4:3
ರೋಮ. 13:132ಕೊರಿಂ 12:20
ರೋಮ. 13:131ಪೇತ್ರ 2:12
ರೋಮ. 13:14ಗಲಾ 5:16
ರೋಮ. 13:141ಕೊರಿಂ 11:1; ಗಲಾ 3:27; ಎಫೆ 4:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 13:1-14

ರೋಮನ್ನರಿಗೆ ಬರೆದ ಪತ್ರ

13 ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು.+ ಯಾಕಂದ್ರೆ ದೇವರು ಅಧಿಕಾರ ಕೊಡದಿದ್ರೆ ಯಾರಿಗೂ ಅಧಿಕಾರದ ಸ್ಥಾನದಲ್ಲಿ ಇರೋಕೆ ಆಗಲ್ಲ.+ ಈಗಿರೋ ಅಧಿಕಾರಿಗಳು ಬೇರೆ ಬೇರೆ ಸ್ಥಾನದಲ್ಲಿ ಇರೋದು ದೇವರ ಅನುಮತಿ ಇರೋದ್ರಿಂದಾನೇ.+ 2 ಹಾಗಾಗಿ ಅಧಿಕಾರಿಗಳನ್ನ ವಿರೋಧಿಸುವವನು ದೇವರು ಮಾಡಿರೋ ಏರ್ಪಾಡನ್ನ ವಿರೋಧಿಸ್ತಾನೆ. ದೇವರ ಏರ್ಪಾಡನ್ನ ವಿರೋಧಿಸುವವನಿಗೆ ಶಿಕ್ಷೆ* ಆಗುತ್ತೆ. 3 ಒಳ್ಳೇದು ಮಾಡುವವನು ಅಧಿಕಾರಿಗಳಿಗೆ ಭಯಪಡಲ್ಲ, ಕೆಟ್ಟದು ಮಾಡುವವನು ಭಯಪಡ್ತಾನೆ.+ ನೀನು ಅಧಿಕಾರಿಗಳಿಗೆ ಭಯಪಡದೆ ಇರಬೇಕಾ? ಹಾಗಾದ್ರೆ ಒಳ್ಳೇದನ್ನ ಮಾಡ್ತಾ ಇರು.+ ಆಗ ಅವರು ನಿನ್ನನ್ನ ಹೊಗಳ್ತಾರೆ. 4 ಅಧಿಕಾರಿಗಳು ದೇವರ ಸೇವಕರು. ಅವ್ರನ್ನ ನೇಮಿಸಿರೋದು ನಿನ್ನ ಒಳ್ಳೇದಕ್ಕೇ. ಕೆಟ್ಟದು ಮಾಡಿದ್ರೆ ನೀನು ಭಯಪಡಬೇಕಾಗುತ್ತೆ. ಯಾಕಂದ್ರೆ ಕೆಟ್ಟದು ಮಾಡಿದವನಿಗೆ ಶಿಕ್ಷೆ ಕೊಡೋ ಹಕ್ಕು, ಅಧಿಕಾರ ಅವ್ರಿಗಿದೆ. ಅವರು ಕೆಟ್ಟದು ಮಾಡ್ತಿರುವವನಿಗೆ ಶಿಕ್ಷೆ ಕೊಡೋಕೇ ಇರೋ ದೇವರ ಸೇವಕರು.

5 ಶಿಕ್ಷೆ ಆಗಬಾರದು ಅನ್ನೋ ಕಾರಣಕ್ಕೆ ಅಷ್ಟೇ ಅಲ್ಲ, ಒಳ್ಳೇ ಮನಸ್ಸಾಕ್ಷಿ ಇರಬೇಕಂದ್ರೂ ನೀವು ಅಧಿಕಾರಿಗಳ ಮಾತು ಕೇಳಬೇಕು.+ 6 ಅದಕ್ಕೇ ನೀವು ತೆರಿಗೆ ಕಟ್ತೀರ. ಅಧಿಕಾರಿಗಳು ಯಾವಾಗ್ಲೂ ಜನಸೇವೆ ಮಾಡೋ ದೇವರ ಸೇವಕರು. ಇದಕ್ಕೇ ಅವರು ಯಾವಾಗ್ಲೂ ಕೆಲಸ ಮಾಡ್ತಿದ್ದಾರೆ. 7 ಯಾರಿಗೆ ಏನೇನು ಕೊಡಬೇಕೋ ಅದನ್ನ ಕೊಡಿ. ಯಾರಿಗೆ ತೆರಿಗೆ ಕೊಡಬೇಕೋ ಅವ್ರಿಗೆ ತೆರಿಗೆಯನ್ನ,+ ಯಾರಿಗೆ ಸುಂಕ ಕೊಡಬೇಕೋ ಅವ್ರಿಗೆ ಸುಂಕವನ್ನ, ಯಾರಿಗೆ ಗೌರವ ಕೊಡಬೇಕೋ ಅವ್ರಿಗೆ ಗೌರವವನ್ನ,+ ಯಾರಿಗೆ ಮರ್ಯಾದೆ ಕೊಡಬೇಕೋ ಅವ್ರಿಗೆ ಮರ್ಯಾದೆಯನ್ನ ಕೊಡಿ.+

8 ಒಬ್ರನ್ನೊಬ್ರು ಪ್ರೀತಿಸೋದೇ ನೀವು ತೀರಿಸಬೇಕಾದ ಸಾಲ.+ ಅದನ್ನ ಬಿಟ್ಟು ಬೇರೆ ಯಾವ ಸಾಲನೂ ನಿಮಗೆ ಇರಬಾರದು. ಬೇರೆಯವನನ್ನ ಪ್ರೀತಿಸುವವನು ನಿಯಮ ಪಾಲಿಸಿದ್ದಾನೆ.+ 9 “ವ್ಯಭಿಚಾರ ಮಾಡಬಾರದು,+ ಕೊಲೆ ಮಾಡಬಾರದು,+ ಕದಿಬಾರದು,+ ಅತಿಯಾಸೆ ಪಡಬಾರದು”+ ಅನ್ನೋ ಆಜ್ಞೆಗಳ ಮತ್ತು ನಿಯಮ ಪುಸ್ತಕದಲ್ಲಿರೋ ಬೇರೆಲ್ಲ ಆಜ್ಞೆಗಳ ಸಾರಾಂಶ “ನೀವು ನಿಮ್ಮನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಲ್ಲಿದೆ.+ 10 ಒಬ್ಬನಲ್ಲಿ ಪ್ರೀತಿಯಿದ್ರೆ ಅವನು ಬೇರೆಯವ್ರಿಗೆ ಕೆಟ್ಟದು ಮಾಡಲ್ಲ.+ ಹಾಗಾಗಿ ಬೇರೆಯವ್ರನ್ನ ಪ್ರೀತಿಸುವವನು ನಿಯಮವನ್ನ ಪಾಲಿಸ್ತಿದ್ದಾನೆ.+

11 ಎಂಥ ಕಾಲದಲ್ಲಿ ಜೀವಿಸ್ತಿದ್ದೀರ ಅಂತ ನಿಮಗೆ ಗೊತ್ತಿರೋದ್ರಿಂದ ಇದನ್ನೆಲ್ಲ ಮಾಡಿ. ಇದು, ನೀವು ನಿದ್ದೆಯಿಂದ ಎದ್ದೇಳಬೇಕಾದ ಸಮಯ.+ ಯಾಕಂದ್ರೆ ನಮ್ಮ ರಕ್ಷಣೆ ನಾವು ಕ್ರೈಸ್ತರಾದ ಸಮಯಕ್ಕಿಂತ ಈಗ ಇನ್ನೂ ತುಂಬ ಹತ್ರ ಇದೆ. 12 ರಾತ್ರಿ ಮುಗಿತಾ ಬಂತು, ಇನ್ನೇನು ಬೆಳಕಾಗುತ್ತೆ. ಹಾಗಾಗಿ ಕತ್ತಲೆಗೆ ಸೇರಿದ ಕೆಲಸಗಳನ್ನ ಬಿಟ್ಟುಬಿಡೋಣ.+ ಬೆಳಕಿನ ಆಯುಧಗಳನ್ನ ಹಾಕೊಳ್ಳೋಣ.+ 13 ಲಂಗುಲಗಾಮಿಲ್ಲದ ಮೋಜು, ಕುಡಿದು ಅಮಲೇರೋದು, ಅನೈತಿಕ ಸಂಬಂಧ, ನಾಚಿಕೆಗೆಟ್ಟ ನಡತೆ,*+ ಜಗಳ, ಹೊಟ್ಟೆಕಿಚ್ಚು+ ಇಂಥ ವಿಷ್ಯಗಳಲ್ಲಿ ನಾವು ಮುಳುಗಿರದೆ ಹಗಲಲ್ಲಿ ಜನ್ರು ನಡ್ಕೊಳ್ಳೋ ಹಾಗೆ ಸಭ್ಯವಾಗಿ ನಡ್ಕೊಳ್ಳೋಣ.+ 14 ದೇಹದ ಆಸೆಗಳನ್ನ ತೀರಿಸ್ಕೊಳ್ಳೋಕೆ ಮೊದ್ಲೇ ಯೋಜನೆ ಮಾಡಬೇಡಿ.+ ಪ್ರಭು ಯೇಸು ಕ್ರಿಸ್ತನನ್ನ+ ತುಂಬ ಹತ್ರದಿಂದ ಹಿಂಬಾಲಿಸಿ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ