ಯಾಕೋಬ 1:14, 15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆದ್ರೆ ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ. ಆಮೇಲೆ ಆ ಆಸೆ ಸ್ವಲ್ಪಸ್ವಲ್ಪ ಬೆಳೆದು ಪಾಪಕ್ಕೆ ಜನ್ಮ ಕೊಡುತ್ತೆ.+ 15 ಆ ಪಾಪ ಬೆಳೆದು ಸಾವನ್ನ ತರುತ್ತೆ.+
14 ಆದ್ರೆ ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ. ಆಮೇಲೆ ಆ ಆಸೆ ಸ್ವಲ್ಪಸ್ವಲ್ಪ ಬೆಳೆದು ಪಾಪಕ್ಕೆ ಜನ್ಮ ಕೊಡುತ್ತೆ.+ 15 ಆ ಪಾಪ ಬೆಳೆದು ಸಾವನ್ನ ತರುತ್ತೆ.+