ಯೋಹಾನ 13:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನಾನು ಮಾಡಿದ ತರ ನೀವು ಮಾಡಬೇಕಂತಾನೇ ಒಂದು ಮಾದರಿ ಇಟ್ಟೆ.+ ರೋಮನ್ನರಿಗೆ 6:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಾವು ಆತನ ತರಾನೇ ಸತ್ತು ಆತನ ಜೊತೆ ಒಂದಾಗಿದ್ದೀವಿ+ ಅಂದ್ಮೇಲೆ ಆತನ ತರಾನೇ ಮತ್ತೆ ಜೀವ ಪಡ್ಕೊಂಡು ಆತನ ಜೊತೆ ಒಂದಾಗ್ತೀವಿ ಅನ್ನೋದೂ ನಿಜ.+ 1 ಕೊರಿಂಥ 15:49 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 49 ಮಣ್ಣಿಂದ ಬಂದವನ ಸ್ವರೂಪವನ್ನ ನಾವು ಪಡ್ಕೊಂಡಿರೋ+ ತರ ಸ್ವರ್ಗದಿಂದ ಬಂದವನ ಸ್ವರೂಪವನ್ನೂ ಪಡ್ಕೊಳ್ತೀವಿ.+
5 ನಾವು ಆತನ ತರಾನೇ ಸತ್ತು ಆತನ ಜೊತೆ ಒಂದಾಗಿದ್ದೀವಿ+ ಅಂದ್ಮೇಲೆ ಆತನ ತರಾನೇ ಮತ್ತೆ ಜೀವ ಪಡ್ಕೊಂಡು ಆತನ ಜೊತೆ ಒಂದಾಗ್ತೀವಿ ಅನ್ನೋದೂ ನಿಜ.+