ರೋಮನ್ನರಿಗೆ 8:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಆತನು ಅವ್ರಿಗೆ ಮೊದ್ಲು ಗಮನಕೊಟ್ಟನು. ಅವರೂ ತನ್ನ ಮಗನ ತರ* ಆಗಬೇಕು ಅಂತ ಮೊದ್ಲೇ ತೀರ್ಮಾನ ಮಾಡಿದನು.+ ಹೀಗೆ ಎಷ್ಟೋ ಸಹೋದರರಲ್ಲಿ+ ಆತನ ಮಗನು ಜ್ಯೇಷ್ಠಪುತ್ರನಾಗಿ+ ಇರ್ತಾನೆ.
29 ಆತನು ಅವ್ರಿಗೆ ಮೊದ್ಲು ಗಮನಕೊಟ್ಟನು. ಅವರೂ ತನ್ನ ಮಗನ ತರ* ಆಗಬೇಕು ಅಂತ ಮೊದ್ಲೇ ತೀರ್ಮಾನ ಮಾಡಿದನು.+ ಹೀಗೆ ಎಷ್ಟೋ ಸಹೋದರರಲ್ಲಿ+ ಆತನ ಮಗನು ಜ್ಯೇಷ್ಠಪುತ್ರನಾಗಿ+ ಇರ್ತಾನೆ.