ಮತ್ತಾಯ 5:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.+ ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.+ ಲೂಕ 6:27, 28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಆದ್ರೆ ನನ್ನ ಮಾತು ಕೇಳ್ತಿರೋ ನಿಮಗೆ ಹೇಳ್ತಿದ್ದೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ಯಾರು ನಿಮ್ಮನ್ನ ಹಿಂಸಿಸ್ತಾರೋ ಅವ್ರಿಗಾಗಿ ಪ್ರಾರ್ಥನೆ ಮಾಡ್ತಾ ಇರಿ.+ 28 ನಿಮ್ಮ ಮೇಲೆ ಶಾಪ ಹಾಕುವವರನ್ನ ಆಶೀರ್ವದಿಸಿ. ನಿಮ್ಮನ್ನ ಅವಮಾನಿಸೋ ಜನ್ರಿಗಾಗಿ ಪ್ರಾರ್ಥಿಸ್ತಾ ಇರಿ.+
44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.+ ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.+
27 ಆದ್ರೆ ನನ್ನ ಮಾತು ಕೇಳ್ತಿರೋ ನಿಮಗೆ ಹೇಳ್ತಿದ್ದೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ಯಾರು ನಿಮ್ಮನ್ನ ಹಿಂಸಿಸ್ತಾರೋ ಅವ್ರಿಗಾಗಿ ಪ್ರಾರ್ಥನೆ ಮಾಡ್ತಾ ಇರಿ.+ 28 ನಿಮ್ಮ ಮೇಲೆ ಶಾಪ ಹಾಕುವವರನ್ನ ಆಶೀರ್ವದಿಸಿ. ನಿಮ್ಮನ್ನ ಅವಮಾನಿಸೋ ಜನ್ರಿಗಾಗಿ ಪ್ರಾರ್ಥಿಸ್ತಾ ಇರಿ.+