ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 10:32, 33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ನೀವು ಯೆಹೂದ್ಯರನ್ನ, ಗ್ರೀಕರನ್ನ ಅಥವಾ ದೇವರ ಸಭೆಯನ್ನ ಎಡವಿಸದ ಹಾಗೆ ಹುಷಾರಾಗಿರಿ.+ 33 ನಾನೂ ಎಲ್ಲ ವಿಷ್ಯಗಳಲ್ಲಿ ಎಲ್ಲ ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡ್ತಿದ್ದೀನಿ. ನಾನು ನನ್ನ ಪ್ರಯೋಜನದ ಬಗ್ಗೆ ಯೋಚಿಸ್ತಿಲ್ಲ,+ ತುಂಬ ಜನ ರಕ್ಷಣೆ ಪಡೀಬೇಕಂತ ಅವ್ರ ಪ್ರಯೋಜನದ ಬಗ್ಗೆನೂ ಯೋಚಿಸ್ತಿದ್ದೀನಿ.+

  • 1 ಕೊರಿಂಥ 13:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಪ್ರೀತಿ+ ಇರುವವನು ತಾಳ್ಮೆ*+ ಮತ್ತು ದಯೆ ತೋರಿಸ್ತಾನೆ,+ ಹೊಟ್ಟೆಕಿಚ್ಚು ಪಡಲ್ಲ,+ ಜಂಬ ಕೊಚ್ಕೊಳಲ್ಲ, ಹೆಮ್ಮೆಯಿಂದ ಬೀಗಲ್ಲ,+ 5 ಅಸಭ್ಯವಾಗಿ* ನಡ್ಕೊಳಲ್ಲ,+ ಸ್ವಾರ್ಥಿಯಾಗಿರಲ್ಲ,+ ಬೇಗ ಸಿಟ್ಟು ಮಾಡ್ಕೊಳಲ್ಲ,+ ಅನ್ಯಾಯ ಆಗಿರೋ* ಲೆಕ್ಕ ಇಟ್ಕೊಳಲ್ಲ.+

  • ಫಿಲಿಪ್ಪಿ 2:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ನಿಮ್ಮ ಬಗ್ಗೆ ಮಾತ್ರ ಯೋಚಿಸದೆ,+ ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ