ಪ್ರಕಟನೆ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 “ನಂಬಿಗಸ್ತ ಸಾಕ್ಷಿ,”+ “ಸತ್ತವ್ರಲ್ಲೇ ಮೊದ್ಲು ಎದ್ದು ಬಂದವನು”+ ಮತ್ತು “ಭೂಮಿಯಲ್ಲಿ ಇರೋ ರಾಜರಿಗೇ ರಾಜನು”+ ಆಗಿರೋ ಯೇಸು ಕ್ರಿಸ್ತನ ಅಪಾರ ಕೃಪೆ ನಿಮ್ಮ ಮೇಲಿರಲಿ. ನಿಮ್ಮಲ್ಲಿ ಶಾಂತಿ ಇರಲಿ. ಯೇಸು ನಮ್ಮನ್ನ ಪ್ರೀತಿಸ್ತಾನೆ+ ಮತ್ತು ತನ್ನ ರಕ್ತ ಸುರಿಸಿ ನಮ್ಮನ್ನ ಪಾಪದಿಂದ ಬಿಡಿಸಿದ್ದಾನೆ.+
5 “ನಂಬಿಗಸ್ತ ಸಾಕ್ಷಿ,”+ “ಸತ್ತವ್ರಲ್ಲೇ ಮೊದ್ಲು ಎದ್ದು ಬಂದವನು”+ ಮತ್ತು “ಭೂಮಿಯಲ್ಲಿ ಇರೋ ರಾಜರಿಗೇ ರಾಜನು”+ ಆಗಿರೋ ಯೇಸು ಕ್ರಿಸ್ತನ ಅಪಾರ ಕೃಪೆ ನಿಮ್ಮ ಮೇಲಿರಲಿ. ನಿಮ್ಮಲ್ಲಿ ಶಾಂತಿ ಇರಲಿ. ಯೇಸು ನಮ್ಮನ್ನ ಪ್ರೀತಿಸ್ತಾನೆ+ ಮತ್ತು ತನ್ನ ರಕ್ತ ಸುರಿಸಿ ನಮ್ಮನ್ನ ಪಾಪದಿಂದ ಬಿಡಿಸಿದ್ದಾನೆ.+