-
2 ತಿಮೊತಿ 2:16-18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದ್ರೆ ಪವಿತ್ರ ಆಗಿರೋದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಕೇಳಿಸ್ಕೊಬೇಡ.+ ಯಾಕಂದ್ರೆ ಅಂಥ ಮಾತನ್ನ ಹೇಳುವವರು ದೇವರಿಗೆ ಅಗೌರವ ತರೋ ರೀತಿಯಲ್ಲೇ ನಡಿತಾರೆ. 17 ಅವರ ಮಾತು ಕೊಳಕು ಹುಣ್ಣಿನ ತರ ಹರಡುತ್ತೆ. ಹುಮೆನಾಯ, ಪಿಲೇತ ಅಂಥವ್ರೇ.+ 18 ಅವ್ರಿಬ್ರೂ ಸತ್ಯ ಬಿಟ್ಟು ಹೋಗಿದ್ದಾರೆ. ಸತ್ತವರು ಈಗಾಗ್ಲೇ ಜೀವಂತವಾಗಿದ್ದಾರೆ ಅಂತ ಹೇಳ್ತಿದ್ದಾರೆ,+ ಜನ್ರ ನಂಬಿಕೆಯನ್ನ ಹಾಳು ಮಾಡ್ತಿದ್ದಾರೆ.
-