10 ನಿಮ್ಮಲ್ಲಿ ಯಾರೂ ನಿಮ್ಮ ಮಗನನ್ನಾಗಲಿ ಮಗಳನ್ನಾಗಲಿ ಬೆಂಕಿಯಲ್ಲಿ ಆಹುತಿ ಕೊಡಬಾರದು.+ ಕಣಿಹೇಳೋರು,+ ಮಾಟಮಂತ್ರ ಮಾಡೋರು,+ ಶಾಸ್ತ್ರ ಹೇಳೋರು,+ ಮಂತ್ರವಾದಿಗಳು,+ 11 ವಶೀಕರಣ ಮಾಡೋರು, ಭವಿಷ್ಯ ಹೇಳೋರು,+ ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು+ ಅಥವಾ ಸತ್ತವ್ರನ್ನ ವಿಚಾರಿಸೋರು,+ ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.