2 ದರ್ಶಿಯಾಗಿದ್ದ ಹನಾನೀಯ+ ಮಗ ಯೇಹು,+ ರಾಜ ಯೆಹೋಷಾಫಾಟನನ್ನ ಭೇಟಿಯಾಗೋಕೆ ಬಂದ. ಯೆಹೋಷಾಫಾಟನಿಗೆ ಅವನು “ಕೆಟ್ಟವನಿಗೆ ಸಹಾಯ ಮಾಡೋದು ಸರಿನಾ?+ ಯೆಹೋವನನ್ನ ದ್ವೇಷಿಸೋ ವ್ಯಕ್ತಿನ ಪ್ರೀತಿಸೋದು ಸರಿನಾ?+ ನೀನು ಹಾಗೆ ಮಾಡಿದ್ರಿಂದ ಯೆಹೋವನ ಕೋಪ ನಿನ್ನ ಮೇಲೆ ಹೊತ್ತಿ ಉರಿತಿದೆ.
19 ನೀವು ಲೋಕದ ಜನ್ರ ತರ ಇದ್ದಿದ್ರೆ ಈ ಲೋಕ ನಿಮ್ಮನ್ನ ತನ್ನವರು ಅಂತ ಪ್ರೀತಿಸ್ತಾ ಇತ್ತು. ಆದ್ರೆ ನೀವು ಲೋಕದ ಜನ್ರ ತರ ಇಲ್ಲದೇ ಇರೋದ್ರಿಂದ+ ಮತ್ತು ನಾನು ನಿಮ್ಮನ್ನ ಈ ಲೋಕದಿಂದ ಆರಿಸ್ಕೊಂಡಿರೋದ್ರಿಂದ ಲೋಕ ನಿಮ್ಮನ್ನ ದ್ವೇಷಿಸುತ್ತೆ.+
36 ಅದಕ್ಕೆ ಯೇಸು+ “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ.+ ಆ ತರ ಇದ್ದಿದ್ರೆ ನಾನು ಯೆಹೂದ್ಯರ ಕೈಗೆ ಸಿಗದ ಹಾಗೆ ನನ್ನ ಸೇವಕರು ಯುದ್ಧ ಮಾಡ್ತಿದ್ರು.+ ಆದ್ರೆ ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಉತ್ತರ ಕೊಟ್ಟನು.