1 ಪೇತ್ರ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನಿಮ್ಮ ಮನಸ್ಸಾಕ್ಷಿಯನ್ನ ಶುದ್ಧವಾಗಿ ಇಟ್ಕೊಳ್ಳಿ.+ ಆಗ ಜನ್ರು ನಿಮ್ಮ ಮೇಲೆ ಯಾವ ಆರೋಪ ಹಾಕಿದ್ರೂ ಕ್ರಿಸ್ತನ ಶಿಷ್ಯರಾಗಿ ನೀವು ನಡ್ಕೊಳ್ಳೋ ರೀತಿ+ ನೋಡಿ ಅವ್ರಿಗೇ ಅವಮಾನ ಆಗುತ್ತೆ.+
16 ನಿಮ್ಮ ಮನಸ್ಸಾಕ್ಷಿಯನ್ನ ಶುದ್ಧವಾಗಿ ಇಟ್ಕೊಳ್ಳಿ.+ ಆಗ ಜನ್ರು ನಿಮ್ಮ ಮೇಲೆ ಯಾವ ಆರೋಪ ಹಾಕಿದ್ರೂ ಕ್ರಿಸ್ತನ ಶಿಷ್ಯರಾಗಿ ನೀವು ನಡ್ಕೊಳ್ಳೋ ರೀತಿ+ ನೋಡಿ ಅವ್ರಿಗೇ ಅವಮಾನ ಆಗುತ್ತೆ.+