ಮತ್ತಾಯ 1:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+ ಯೋಹಾನ 3:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ದೇವರು ಲೋಕಕ್ಕೆ ಶಿಕ್ಷೆ ಕೊಡಬೇಕಂತ ತನ್ನ ಮಗನನ್ನ ಕಳಿಸಲಿಲ್ಲ. ಬದಲಿಗೆ ಆತನ ಮೂಲಕ ಲೋಕಕ್ಕೆ ರಕ್ಷಣೆ ಸಿಗಬೇಕಂತ ಕಳಿಸಿದ.+ ಯೋಹಾನ 12:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ನನ್ನ ಮಾತು ಕೇಳಿಸ್ಕೊಂಡು ಅದನ್ನ ಮಾಡದೆ ಇರೋರಿಗೆ ನಾನು ತೀರ್ಪು ಮಾಡಲ್ಲ. ಯಾಕಂದ್ರೆ ನಾನು ಲೋಕಕ್ಕೆ ತೀರ್ಪು ಮಾಡೋಕೆ ಬರ್ಲಿಲ್ಲ, ಲೋಕವನ್ನ ರಕ್ಷಿಸೋಕೆ ಬಂದೆ.+ ಅ. ಕಾರ್ಯ 5:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದೇವರು ಆತನನ್ನ ಉನ್ನತ ಸ್ಥಾನಕ್ಕೆ ಏರಿಸಿ ತನ್ನ ಪಕ್ಕದಲ್ಲಿ+ ಕೂತ್ಕೊಳ್ಳೋ ಹಾಗೆ ಮಾಡಿದ್ದಾನೆ. ಇಸ್ರಾಯೇಲ್ಯರು ಪಶ್ಚಾತ್ತಾಪಪಡಬೇಕು ಅಂತ, ಅವ್ರ ಪಾಪಗಳಿಗೆ ಕ್ಷಮೆ ಸಿಗಬೇಕು ಅಂತ ದೇವರು ಆತನನ್ನ ಮುಖ್ಯ ಪ್ರತಿನಿಧಿಯಾಗಿ+ ಮತ್ತು ರಕ್ಷಕನಾಗಿ+ ನೇಮಿಸಿದ್ದಾನೆ.+
21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+
17 ದೇವರು ಲೋಕಕ್ಕೆ ಶಿಕ್ಷೆ ಕೊಡಬೇಕಂತ ತನ್ನ ಮಗನನ್ನ ಕಳಿಸಲಿಲ್ಲ. ಬದಲಿಗೆ ಆತನ ಮೂಲಕ ಲೋಕಕ್ಕೆ ರಕ್ಷಣೆ ಸಿಗಬೇಕಂತ ಕಳಿಸಿದ.+
47 ನನ್ನ ಮಾತು ಕೇಳಿಸ್ಕೊಂಡು ಅದನ್ನ ಮಾಡದೆ ಇರೋರಿಗೆ ನಾನು ತೀರ್ಪು ಮಾಡಲ್ಲ. ಯಾಕಂದ್ರೆ ನಾನು ಲೋಕಕ್ಕೆ ತೀರ್ಪು ಮಾಡೋಕೆ ಬರ್ಲಿಲ್ಲ, ಲೋಕವನ್ನ ರಕ್ಷಿಸೋಕೆ ಬಂದೆ.+
31 ದೇವರು ಆತನನ್ನ ಉನ್ನತ ಸ್ಥಾನಕ್ಕೆ ಏರಿಸಿ ತನ್ನ ಪಕ್ಕದಲ್ಲಿ+ ಕೂತ್ಕೊಳ್ಳೋ ಹಾಗೆ ಮಾಡಿದ್ದಾನೆ. ಇಸ್ರಾಯೇಲ್ಯರು ಪಶ್ಚಾತ್ತಾಪಪಡಬೇಕು ಅಂತ, ಅವ್ರ ಪಾಪಗಳಿಗೆ ಕ್ಷಮೆ ಸಿಗಬೇಕು ಅಂತ ದೇವರು ಆತನನ್ನ ಮುಖ್ಯ ಪ್ರತಿನಿಧಿಯಾಗಿ+ ಮತ್ತು ರಕ್ಷಕನಾಗಿ+ ನೇಮಿಸಿದ್ದಾನೆ.+