ಯೋಹಾನ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅದಕ್ಕೆ ಯೇಸು “ನಿನಗೆ ನಿಜ ಹೇಳ್ತೀನಿ, ಒಬ್ಬ ವ್ಯಕ್ತಿ ಮತ್ತೆ ಹುಟ್ಟದಿದ್ರೆ*+ ಅವನು ದೇವರ ಆಳ್ವಿಕೆ ನೋಡೋಕೆ ಸಾಧ್ಯ ಇಲ್ಲ” ಅಂದನು.+ 1 ಪೇತ್ರ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ. 1 ಪೇತ್ರ 1:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಿಮಗೆ ಹೊಸ ಬದುಕು ಸಿಕ್ಕಿದೆ.+ ಅದು ನಾಶವಾಗೋ ಬೀಜದಿಂದಲ್ಲ, ನಾಶವಾಗದ ಬೀಜದಿಂದ+ ಜೀವ ಇರೋ ಮತ್ತು ಸಹನೆ ಇರೋ ದೇವರ ಸಂದೇಶದ ಮೂಲಕ ಸಿಕ್ಕಿದೆ.+ 1 ಯೋಹಾನ 3:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ದೇವರಿಂದ ಹುಟ್ಟಿದವನು ಪಾಪ ಮಾಡ್ತಾ ಇರಲ್ಲ.+ ಯಾಕಂದ್ರೆ ದೇವರ ಶಕ್ತಿ ಅವನಿಗೆ ದಾರಿ ತೋರಿಸುತ್ತೆ. ಅವನು ದೇವರಿಂದ ಹುಟ್ಟಿರೋದ್ರಿಂದ ಅವನಿಗೆ ಪಾಪ ಮಾಡ್ತಾ ಇರಕ್ಕಾಗಲ್ಲ.+
3 ಅದಕ್ಕೆ ಯೇಸು “ನಿನಗೆ ನಿಜ ಹೇಳ್ತೀನಿ, ಒಬ್ಬ ವ್ಯಕ್ತಿ ಮತ್ತೆ ಹುಟ್ಟದಿದ್ರೆ*+ ಅವನು ದೇವರ ಆಳ್ವಿಕೆ ನೋಡೋಕೆ ಸಾಧ್ಯ ಇಲ್ಲ” ಅಂದನು.+
3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ.
23 ನಿಮಗೆ ಹೊಸ ಬದುಕು ಸಿಕ್ಕಿದೆ.+ ಅದು ನಾಶವಾಗೋ ಬೀಜದಿಂದಲ್ಲ, ನಾಶವಾಗದ ಬೀಜದಿಂದ+ ಜೀವ ಇರೋ ಮತ್ತು ಸಹನೆ ಇರೋ ದೇವರ ಸಂದೇಶದ ಮೂಲಕ ಸಿಕ್ಕಿದೆ.+
9 ದೇವರಿಂದ ಹುಟ್ಟಿದವನು ಪಾಪ ಮಾಡ್ತಾ ಇರಲ್ಲ.+ ಯಾಕಂದ್ರೆ ದೇವರ ಶಕ್ತಿ ಅವನಿಗೆ ದಾರಿ ತೋರಿಸುತ್ತೆ. ಅವನು ದೇವರಿಂದ ಹುಟ್ಟಿರೋದ್ರಿಂದ ಅವನಿಗೆ ಪಾಪ ಮಾಡ್ತಾ ಇರಕ್ಕಾಗಲ್ಲ.+