ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 2:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+

      ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ.

  • ಇಬ್ರಿಯ 12:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆದ್ರೆ ನೀವು ಚೀಯೋನ್‌ ಬೆಟ್ಟ+ ಮತ್ತು ಜೀವ ಇರೋ ದೇವರ ಪಟ್ಟಣದ ಹತ್ರ ಅಂದ್ರೆ ಸ್ವರ್ಗದ ಯೆರೂಸಲೇಮಿನ,+ ಸಭೆ ಸೇರಿರೋ ಲಕ್ಷಗಟ್ಟಲೆ ದೇವದೂತರ ಹತ್ರ ಬಂದಿದ್ದೀರ.

  • 1 ಪೇತ್ರ 2:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಯಾಕಂದ್ರೆ “ನಾನು ಆರಿಸ್ಕೊಂಡಿರೋ ಒಂದು ಕಲ್ಲನ್ನ ಚೀಯೋನಲ್ಲಿ ಹಾಕ್ತಿದ್ದೀನಿ. ಅದು ಅಮೂಲ್ಯವಾದ ಅಡಿಪಾಯದ ಮೂಲೆಗಲ್ಲು. ಅದ್ರ ಮೇಲೆ ನಂಬಿಕೆ ಇಡೋ ಯಾರಿಗೂ ನಿರಾಸೆ ಆಗಲ್ಲ”+ ಅಂತ ಪವಿತ್ರ ಗ್ರಂಥದಲ್ಲಿ ಹೇಳಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ