ಪ್ರಕಟನೆ 14:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಾನು ನೋಡ್ತಾ ಇದ್ದಾಗ ನನಗೆ ಏನು ಕಾಣಿಸ್ತು ಗೊತ್ತಾ? ಆ ಕುರಿಮರಿ+ ಚೀಯೋನ್ ಬೆಟ್ಟದ+ ಮೇಲೆ ನಿಂತಿತ್ತು. ಅದ್ರ ಜೊತೆ 1,44,000+ ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.+
14 ನಾನು ನೋಡ್ತಾ ಇದ್ದಾಗ ನನಗೆ ಏನು ಕಾಣಿಸ್ತು ಗೊತ್ತಾ? ಆ ಕುರಿಮರಿ+ ಚೀಯೋನ್ ಬೆಟ್ಟದ+ ಮೇಲೆ ನಿಂತಿತ್ತು. ಅದ್ರ ಜೊತೆ 1,44,000+ ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.+