26 ನಾವು ಸತ್ಯದ ಸರಿಯಾದ ಜ್ಞಾನ+ ಪಡ್ಕೊಂಡ ಮೇಲೆ ಬೇಕುಬೇಕಂತ ಪಾಪ ಮಾಡ್ತಾ ಇದ್ರೆ ಆ ಪಾಪಕ್ಕಾಗಿ ನಾವು ಬೇರೆ ಯಾವ ಬಲಿನೂ ಕೊಡಕ್ಕಾಗಲ್ಲ.+27 ನಾವು ಭಯಪಟ್ಕೊಂಡು ಶಿಕ್ಷೆಗಾಗಿ, ದೇವರ ಕೋಪಕ್ಕಾಗಿ ಕಾಯ್ತಾ ಇರಬೇಕಷ್ಟೇ. ಆತನ ಕೋಪ ಬೆಂಕಿ ತರ ಉರಿದು ವಿರೋಧಿಗಳನ್ನ ಸುಟ್ಟು ಬೂದಿ ಮಾಡುತ್ತೆ.+
6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+